ಗರಿಕೆ ಹುಲ್ಲಿನ ನಾನಾ ಪ್ರಯೋಜನಗಳು ತಿಳಿಯಿರಿ

ಗರಿಕೆ ಹಲ್ಲು ಗಣೇಶ ದೇವನಿಗೆ ಪ್ರಿಯವಾದ ವಸ್ತುಗಳಲ್ಲಿ ಒಂದು. ಆದರೆ ಇದು ಪೂಜೆಗೆ ಮಾತ್ರವಲ್ಲ. ಗರಿಕೆ ಹುಲ್ಲು ಆಯುರ್ವೇದದ ಪ್ರಕಾರ ಸಾಕಷ್ಟು ಔಷಧೀಯ ಗುಣವನ್ನು ಹೊಂದಿದೆ. ಗರಿಕೆ ಹುಲ್ಲಿನಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನವಿದೆ ತಿಳಿಯಿರಿ.

Photo Credit: Instagram

ಗಣೇಶನ ಪೂಜೆಗೆ ಗರಿಕೆ ಹುಲ್ಲು ಬೇಕಾಗುವಂತೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ

ಗರಿಕೆ ಹುಲ್ಲು ಅತ್ಯಂತ ತಂಪು ಮಾಡುವ ಗುಣ ಹೊಂದಿದ್ದು ಬಾಡಿ ಹೀಟ್ ಕಡಿಮೆ ಮಾಡುತ್ತದೆ

ಗರಿಕೆ ಹುಲ್ಲು ನಮ್ಮ ದೇಹದಲ್ಲಿ ಪಿತ್ತ, ಕಫ ದೋಷವನ್ನು ಸರಿ ಮಾಡುವ ಗುಣ ಹೊಂದಿದೆ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಗರಿಕೆ ಹುಲ್ಲು ಅತ್ಯಂತ ಉಪಯುಕ್ತವಾಗಿದೆ

ಗರಿಕೆ ಹುಲ್ಲಿನ ನೀರು ಸೇವನೆಯಿಂದ ತೂಕ ಇಳಿಕೆ ಮಾಡಲು ಸಹಾಯವಾಗುತ್ತದೆ

ಅಜೀರ್ಣ ಸಮಸ್ಯೆಯಾದಾಗ ಗರಿಕೆ ಹುಲ್ಲಿನ ನೀರು ಸೇವನೆ ಅತ್ಯಂತ ಪ್ರಯೋಜನಕಾರಿ

ಗರಿಕೆ ಹುಲ್ಲನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ

ಎರಡೇ ಆಲೂಗಡ್ಡೆ ಬಳಸಿ ಗ್ರೇವಿ ಮಾಡಿ

Follow Us on :-