ಖಾಲಿ ಹೊಟ್ಟೆಯಲ್ಲಿ ಅರಸಿನ ನೀರು ಕುಡಿದು ನೋಡಿ

ಒಂದು ಚಿಟಿಕಿ ಅರಸಿನ ಪುಡಿ ನಮ್ಮ ಆರೋಗ್ಯಕ್ಕೆ ಎಂಥಾ ಮ್ಯಾಜಿಕ್ ತರಬಲ್ಲದು ಗೊತ್ತಾ? ಅಡುಗೆ ಮನೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವ ಅರಸಿನ ಪುಡಿಯನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಹಾಕಿಕೊಂಡು ಕುಡಿದು ನೋಡಿ.

credit: social media

ಜೀರ್ಣಕಾರಿ ಕಿಣ್ವಗಳಲ್ಲಿ ಪಿತ್ತರಸದ ಉತ್ಪಾದನೆ ಹೆಚ್ಚಿಸಿ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ

ಅರಸಿನ ನೀರು ಕೊಬ್ಬನ್ನು ಕರಗಿಸಿ ತೂಕ ನಷ್ಟ ಮಾಡಲು ಸಹಾಯ ಮಾಡುತ್ತದೆ

ಉತ್ಕರ್ಷ ನಿರೋಧಕವಿರುವ ಅರಸಿನ ನೀರಿನಿಂದ ರೋಗನಿರೋಧಕ ಅಂಶ ಹೆಚ್ಚುತ್ತದೆ

ಅರಸಿನ ನೀರಿನಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಗುಣಹೊಂದಿದ್ದು ಹೃದಯಕ್ಕೆ ಒಳ್ಳೆಯದು

ಅರಸಿನ ನೀರಿನಲ್ಲಿ ನಂಜು ನಿರೋಧಕ ಗುಣವಿದ್ದು, ಗಾಯಗಳನ್ನು ನಿವಾರಣೆ ಮಾಡುತ್ತದೆ

ಇದರಲ್ಲಿರುವ ಕರ್ಕ್ಯುಮಿನ್ ಅಂಶವು ಮೆದುಳಿನ ಕಾರ್ಯನಿರ್ವಹಣೆ ಸುಗಮವಾಗಿಸುತ್ತದೆ

ಕರಬೂಜ ಹಣ್ಣಿನ 5 ಉಪಯೋಗಗಳು

Follow Us on :-