ಕೊತ್ತಂಬರಿ ನೀರಿನ ಅದ್ಭುತ ಲಾಭಗಳು

ಧನಿಯಾ ಅಥವಾ ಕೊತ್ತಂಬರಿ ಬೀಜಗಳು ತಂಪು ಪ್ರಕೃತಿಯದ್ದಾಗಿದ್ದು, ಇದು ನಮ್ಮ ದೇಹಕ್ಕೆ ಅತ್ಯುತ್ತಮ.

Photo Credit: Krishnaveni K.

ದೇಹ ತಂಪಗಾಗಿಸುತ್ತದೆ

ಕೊತ್ತಂಬರಿಯನ್ನು ಅಡುಗೆಯಲ್ಲಿ ಬಳಸುವುದರ ಜೊತೆಗೆ ಕೊತ್ತಂಬರಿ ನೀರು ಮಾಡಿ ಸೇವಿಸುವುದರಿಂದ ಅದ್ಭುತ ಲಾಭಗಳಿವೆ.

ಅಸಿಡಿಟಿ ಕಡಿಮೆ ಮಾಡುತ್ತದೆ

ಕೊತ್ತಂಬರಿ ನೀರು ಕಣ್ಣಿನ ದೃಷ್ಟಿಗೂ ಒಳ್ಳೆಯದು. ಕೊತ್ತಂಬರಿ ನೀರಿನ ಆರೋಗ್ಯಕರ ಲಾಭಗಳೇನು ನೋಡೋಣ.

ರೋಗ ನಿರೋಧಕ ಶಕ್ತಿ ಹೊಂದಿದೆ

ಕಣ್ಣಿಗೆ ಅತ್ಯುತ್ತಮ

ಋತುಚಕ್ರದ ಹೊಟ್ಟೆನೋವು ಶಮನಕಾರಿ

ಉರಿ ಮೂತ್ರ ಸಮಸ್ಯೆ ನಿವಾರಿಸುತ್ತದೆ

ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ

ಕೊತ್ತಂಬರಿ ನೀರು ಕಣ್ಣಿನ ದೃಷ್ಟಿಗೂ ಒಳ್ಳೆಯದು. ಕೊತ್ತಂಬರಿ ನೀರಿನ ಆರೋಗ್ಯಕರ ಲಾಭಗಳೇನು ನೋಡೋಣ.

ಬಿಳಿಮುಟ್ಟು ಸಮಸ್ಯೆಗೆ ಪರಿಹಾರಗಳೇನು?

Follow Us on :-