ಹೆಚ್ಚಿನವರಿಗೆ ರಾತ್ರಿ ಮಲಗಿದ ನಂತರ ನಿದ್ರೆ ಬರುವ ತನಕ ಕತ್ತಲಲ್ಲಿ ಮೊಬೈಲ್ ನೋಡುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಆದರೆ ಈ ರೀತಿ ಮೊಬೈಲ್ ನೋಡುವುದರಿಂದ ಅನೇಕ ಅಡ್ಡಪರಿಣಾಮಗಳಿವೆ. ಅವು ಯಾವುವು ಎಂದು ನೋಡಿ.
Photo Credit: Social Media
ಕತ್ತಲಿನಲ್ಲಿ ಮೊಬೈಲ್ ನೋಡುವುದರಿಂದ ಅದರ ಬೆಳಕು ರೆಟಿನಾಗೆ ಹಾನಿ ಉಂಟು ಮಾಡಬಹುದು
ಕತ್ತಲಿನಲ್ಲಿ ಮೊಬೈಲ್ ಬೆಳಕಿಗೆ ಕಣ್ಣು ಬಲವಂತವಾಗಿ ಹೊಂದಿಕೊಳ್ಳುವುದರಿಂದ ದೃಷ್ಟಿ ಸಮಸ್ಯೆ ಬರಬಹುದು
ನಿಮಗೆ ಗೊತ್ತಾ, ಎದೆ ಮೇಲೆ ಮೊಬೈಲ್ ಇಟ್ಟುಕೊಂಡು ಕತ್ತಲಲ್ಲಿ ನೋಡುವುದರಿಂದ ಸ್ತನ ಕ್ಯಾನ್ಸರ್ ಅಪಾಯವಿದೆ
ಮೊಬೈಲ್ ನ ಬೆಳಕು ಕಣ್ಣಿನ ಮೇಲೆ ಬಿದ್ದಾಗ ನೈಸರ್ಗಿಕವಾಗಿ ಬರುವ ನಿದ್ರೆ ಹಾರಿ ಹೋಗುವುದು
ಬೆಳಕಿಲ್ಲದೇ ಇದ್ದಾಗ ಹೆಚ್ಚು ಹೊತ್ತು ಮೊಬೈಲ್ ನೋಡುವುದರಿಂದ ಮೆದುಳಿಗೂ ಹಾನಿ
ಕತ್ತಲಿನಲ್ಲಿ ಮೊಬೈಲ್ ನೋಡುವುದರಿಂದ ನಮ್ಮ ಮೂಡ್ ಕೂಡಾ ಬದಲಾಗಬಹುದು
ಕತ್ತಲಿನಲ್ಲಿ ಹೆಚ್ಚು ಹೊತ್ತು ಮೊಬೈಲ್ ನೋಡುವುದರಿಂದ ವಾಕರಿಕೆ ಬಂದಂತಾಗಬಹುದು