ಬೇಸಿಗೆಗಾಲದಲ್ಲಿ ಈ ಹಣ್ಣುಗಳ ಸೇವಿಸಬೇಡಿ

ಬೇಸಿಗೆಗಾಲದಲ್ಲಿ ದೇಹ ಹೀಟ್ ಆಗುತ್ತದೆಂದು ಸಾಕಷ್ಟು ಹಣ್ಣು ಹಂಪಲುಗಳನ್ನು ತಿನ್ನಬೇಕು ಎನ್ನುತ್ತಾರೆ. ಹಾಗಂತ ಎಲ್ಲಾ ಹಣ್ಣುಗಳನ್ನು ಬೇಸಿಗೆಯಲ್ಲಿ ತಿನ್ನುವುದು ಒಳ್ಳೆಯದಲ್ಲ. ಬೇಸಿಗೆಯಲ್ಲಿ ಸೇವಿಸಬಾರದಂತಹ ಹಣ್ಣುಗಳು ಯಾವುವು ನೋಡೋಣ.

credit: social media

ಬೇಸಿಗೆಯಲ್ಲಿ ದೇಹಕ್ಕೆ ಹೀಟ್ ಹೆಚ್ಚಿಸುವಂತಹ ಹಣ್ಣುಗಳನ್ನು ಸೇವಿಸದೇ ಇದ್ದರೆ ಉತ್ತಮ

ಕೆಲವೊಂದು ಹಣ್ಣುಗಳು ಉಷ್ಣ ಗುಣವನ್ನು ಹೊಂದಿದ್ದು, ಅದನ್ನು ಬೇಸಿಗೆಯಲ್ಲಿ ಸೇವಿಸಿದರೆ ಆರೋಗ್ಯ ಸಮಸ್ಯೆಯಾಗಬಹುದು

ಹಲಸಿನ ಹಣ್ಣಿನ ಸೀಸನ್ ಇದಾದರೂ ಇದು ಉಷ್ಣ ಗುಣದ ಹಣ್ಣಾಗಿದ್ದು ಹಿತಮಿತವಾಗಿ ಸೇವಿಸಿದರೆ ಉತ್ತಮ

ಖರ್ಜೂರ ನೈಸರ್ಗಿಕವಾಗಿ ಉಷ್ಣ ಗುಣ ಹೊಂದಿದ್ದು ಬೇಸಿಗೆಯಲ್ಲಿ ಇದನ್ನು ಸೇವಿಸದೇ ಇರುವುದು ಉತ್ತಮ’

ಲಿಚಿ ಹಣ್ಣು ಬಾಯಿಗೆ ರುಚಿಕೊಡುತ್ತದಾದರೂ ಬೇಸಿಗೆಯಲ್ಲಿ ತಿಂದರೆ ಆರೋಗ್ಯ ಸಮಸ್ಯೆಯಾಗಬಹುದು

ಕೊಬ್ಬಿನಾಂಶ ಹೇರಳವಾಗಿರುವ ಅವಕಾಡೊ ಹಣ್ಣುಗಳನ್ನು ಬೇಸಿಗೆಯಲ್ಲಿ ತಿಂದರೆ ಜೀರ್ಣ ಸಮಸ್ಯೆಯಾಗಬಹುದು

ಅಂಜೂರದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ಬೇಸಿಗೆಯಲ್ಲಿ ತಿನ್ನುವುದರಿಂದ ಸುಸ್ತು ಹೆಚ್ಚಿಸುತ್ತದೆ

ಚಿಲ್ಡ್ ಸಾಫ್ಟ್ ಡ್ರಿಂಕ್ ನ ಸೈಡ್ ಇಫೆಕ್ಟ್ ನೋಡಿ

Follow Us on :-