ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಹಣ್ಣ ಸೇವಿಸಿ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯ ಕಾಪಾಡಬಹುದು. ಕೆಟ್ಟ ಕೊಲೆಸ್ಟ್ರೋಲ್ ಕಡಿಮೆ ಮಾಡಬಹುದಾದ ಹಣ್ಣುಗಳು ಯಾವುವು ನೋಡೋಣ.

credit: social media

ಕೆಟ್ಟ ಕೊಲೆಸ್ಟ್ರಾಲ್ ನಿಂದ ಆರೋಗ್ಯ ಸಮಸ್ಯೆ

ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೃದ್ರೋಗದ ಅಪಾಯ

ಪಾರ್ಶ್ವವಾಯುವಿನ ಅಪಾಯವೂ ಇದೆ

ಹಣ್ಣುಗಳ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಿ

ಪಿಯರ್ ಅಥವಾ ಮರಸೇಬು ಸೇವಿಸಿ

ಚಿಕ್ಕು ಅಥವಾ ಸಪೋಟ ಹಣ್ಣು

ಕಿವಿ ಫ್ರೂಟ್

ಹದಿಹರೆಯದಲ್ಲಿ ಅತಿಯಾಗಿ ಕೂದಲು ಉದುರುವುದು ಯಾಕೆ?

Follow Us on :-