ಕಣ್ಣಿನ ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲ ಆಹಾರ ವಸ್ತುಗಳೂ ಇವೆ. ಯಾವ ಆಹಾರ ಸೇವಿಸಿದರೆ ಕಣ್ಣಿನ ಆರೋಗ್ಯಕ್ಕೆ ಹಾನಿಯಾಗಬಹುದು? ಕೆಲವು ರೂಕ್ಷ ಮತ್ತು ತೀಕ್ಷ್ಣ ಆಹಾರ ವಸ್ತುಗಳು ಕಣ್ಣಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ.