ಎದೆಹಾಲು ವೃದ್ಧಿಗೆ ಪೂರಕವಾದ ಆಹಾರಗಳು

ಹೆರಿಗೆಯ ಬಳಿಕ ಕೆಲವರಿಗೆ ಮೊಲೆ ಹಾಲು ವೃದ್ಧಿಯಾಗದೇ ತಾಯಿ, ಮಗು ಇಬ್ಬರೂ ಬಾಧೆ ಪಡುವ ಉದಾಹರಣೆಗಳಿವೆ.

Photo credit: Instagram, Facebook

ಹಾಲು

ಗರ್ಭಿಣಿಯಾಗಿದ್ದಾಗ ಸರಿಯಾಗಿ ಆರೈಕೆ ಇಲ್ಲದೇ ಹೋದರೆ ಅಥವಾ ಇತರ ಕಾರಣಗಳಿಂದಲೂ ಮೊಲೆ ಹಾಲು ಕುಂಠಿತವಾಗಬಹುದು.

ಹಣ್ಣು

ಇದರಿಂದ ಮಗುವಿಗೆ ತೊಂದರೆಯಾಗಬಹುದು. ಹೀಗಾಗಿ ಹೆರಿಗೆಯ ನಂತರ ಮೊಲೆ ಹಾಲು ವೃದ್ಧಿಗೆ ಯಾವ ಆಹಾರ ಸೇವಿಸಬೇಕು?

ಮೊಟ್ಟೆ

ಮೊಳಕೆ ಬರಿಸಿದ ಹೆಸರು ಕಾಳು

ಮೆಂತೆಕಾಳು

ಪಪ್ಪಾಯ

ಎಳ್ಳು

ಇದರಿಂದ ಮಗುವಿಗೆ ತೊಂದರೆಯಾಗಬಹುದು. ಹೀಗಾಗಿ ಹೆರಿಗೆಯ ನಂತರ ಮೊಲೆ ಹಾಲು ವೃದ್ಧಿಗೆ ಯಾವ ಆಹಾರ ಸೇವಿಸಬೇಕು?

ಆರೋಗ್ಯಕ್ಕೂ ಪ್ರಯೋಜನಕಾರಿ ಗುಲಾಬಿ

Follow Us on :-