ಟೈಫಾಯ್ಡ್ ಬಂದಾಗ ಸೇವಿಸಬೇಕಾದ ಆಹಾರಗಳು

ಟೈಫಾಯ್ಡ್ ಎನ್ನುವ ತೀವ್ರತರದ ಜ್ವರ ಕರುಳಿಗೆ ಸಂಬಂಧಪಟ್ಟ ಖಾಯಿಲೆಯ ಲಕ್ಷಣವಾಗಿದೆ. ಇದು ನಾವು ಸೇವಿಸುವ ಆಹಾರ, ನೀರಿನಿಂದಾಗಿ ಬರುವ ರೋಗವಾಗಿದೆ. ಟೈಫಾಯ್ಡ್ ಬಂದಾಗ ನಾವು ಸೇವಿಸಬೇಕಾದ ಆಹಾರಗಳು ಯಾವುದು ನೋಡಿ.

credit: social media

ಟೈಫಾಯ್ಡ್ ಎನ್ನುವುದು ಕರುಳಿಗೆ ಸಂಬಂಧಪಟ್ಟ ರೋಗವಾಗಿದ್ದು, ತೀವ್ರತರದ ಜ್ವರ, ಸುಸ್ತು ಇರುತ್ತದೆ.

ಟೈಫಾಯ್ಡ್ ಜ್ವರ ಬಂದಾಗ ಕರುಳಿನ ಶಕ್ತಿ ಕುಗ್ಗುವುದರಿಂದ ಆಗಾಗ ಬಿಸಿ ನೀರು ಸೇವಿಸುತ್ತಿರಬೇಕು

ಕರುಳಿನ ಆರೋಗ್ಯ ಸುಧಾರಣೆಗೆ ಆದಷ್ಟು ಮೃದುವಾಗಿ ಬೇಯಿಸಿದ ತರಕಾರಿಗಳನ್ನು ಸೇವಿಸಬೇಕು

ಕರುಳಿನ ಶಕ್ತಿ ಕುಗ್ಗಿರುವುದರಿಂದ ಜಿಡ್ಡು, ಕೊಬ್ಬಿನಾಂಶ ಅಧಿಕವಿರುವ ಆಹಾರಗಳನ್ನು ಸೇವಿಸಲೇಬೇಡಿ.

ಹಣ್ಣುಗಳ ಪೈಕಿ ಸರಿಯಾಗಿ ಹಣ್ಣಾದ ಬಾಳೆಹಣ್ಣು, ಕಲ್ಲಂಗಡಿ ಹಣ್ಣು ಇತ್ಯಾದಿಗಳನ್ನು ಸೇವಿಸಬಹುದು

ಕಾರ್ಬೋಹೈಡ್ರೇಟ್ ಅಂಶ ಅಧಿಕವಿರುವ ಕೆಂಪಕ್ಕಿ ಅನ್ನ, ಬ್ರೌನ್ ಬ್ರೆಡ್ ಇತ್ಯಾದಿಗಳನ್ನು ಸೇವಿಸಿ

ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ಎಳೆನೀರು ಸೇವಿಸಬಹುದು.

ಕಾಶ್ಮೀರದ ಪುರಾತನ ಹಿಂದೂ ದೇವಾಲಯವಿದು

Follow Us on :-