ಮಲ ವಿಸರ್ಜನೆ ಸರಿಯಾಗಲು ಸೇವಿಸಬೇಕಾದ ಆಹಾರಗಳು

ಮಲ ವಿಸರ್ಜನೆ ಸರಿಯಾಗಿ ಆದರೆ ದೇಹದ ಒಟ್ಟಾರೆ ಆರೋಗ್ಯವೂ ಸುಸ್ಥಿತಿಯಲ್ಲಿದೆ. ನಮ್ಮ ಜೀರ್ಣಕ್ರಿಯೆಯೂ ಸರಿಯಾಗಿದೆ ಎಂದರ್ಥ. ಮಲಶೋಧನೆ ಸರಿಯಾಗಿ ಆಗಬೇಕೆಂದರೆ ನಾವು ಸೇವಿಸುವ ಆಹಾರವೂ ಮುಖ್ಯ. ಮಲಶೋಧನೆಯಾಗಬೇಕಾದರೆ ಎಂಥಾ ಆಹಾರ ಸೇವಿಸಬೇಕು ನೋಡೋಣ.

Photo credit:Instagram, WD

ಬೆಳಗ್ಗಿನ ಹೊತ್ತು ಬಿಸಿ ನೀರು ಸೇವಿಸಿ

ಸಂಸ್ಕರಿಸದ, ಫೈಬರ್ ಯುಕ್ತ ಕೆಂಪಕ್ಕಿ ಅನ್ನ ಸೇವಿಸಿ

ಸೋರೆಕಾಯಿ ಜ್ಯೂಸ್ ಮಾಡಿ ಸೇವಿಸಿ

ಕಬ್ಬಿಣದಂಶಯುಕ್ತ ನುಗ್ಗೆಕಾಯಿಯನ್ನು ಬಳಸಿ

ಫೈಬರ್ ಅಧಿಕವಿರುವ ಹರಿವೆ ಸೊಪ್ಪು ಉತ್ತಮ

ಫೈಬರ್ ಜೊತೆಗೆ ದೇಹಕ್ಕೆ ತಂಪು ನೀಡುವ ಮೆಂತೆ

ನಾರಿನಂಶ ಅಧಿಕವಿರುವ ಚೀನಿಕಾಯಿ ಸೇವಿಸಿ

ಸುವರ್ಣ ಗಡ್ಡೆ ಯಾರು ತಿನ್ನಬಾರದು ಗೊತ್ತಾ?

Follow Us on :-