ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಆಹಾರ ಸೇವಿಸಿ

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳವಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಹೃದ್ರೋಗದ ಬಾರದಂತೆ ತಡೆಯಲು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬೇಕು. ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಆಹಾರಗಳು ಸಹಾಯ ಮಾಡಬಹುದು.

credit: social media

ಒಮೆಗಾ 3 ಕೊಬ್ಬಿನಾಮ್ಲವಿರುವ ಸಾಲ್ಮನ್ ಫಿಶ್ ನ್ನು ಹೇರಳವಾಗಿ ಸೇವಿಸಿದರೆ ಕೊಲೆಸ್ಟ್ರಾಲ್ ಹೆಚ್ಚಾಗದು

ಮೊಟ್ಟೆಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು, ಇದನ್ನು ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಬಾರದು

ಗ್ರೀನ್ ಯೋಗರ್ಟ್ ನಲ್ಲಿರುವ ಬ್ಯಾಕ್ಟೀರಿಯಾಗಳು ಕೆಟ್ಟ ಕೊಲೆಸ್ಟ್ರಾಲ್ ನ್ನು ಹೀರಿಕೊಳ್ಳುತ್ತವೆ.

ಪಿತ್ತದ ಆಮ್ಲಗಳನ್ನು ಕೊಲೆಸ್ಟ್ರಾಲ್ ಕಣಗಳಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳುವ ಕಾಬೂಲ್ ಕಡಲೆ

ಬಾದಾಮಿ ಬೀಜಗಳು ಎಲ್ ಡಿಎಲ್ ಕೊಲೆಸ್ಟ್ರಾಲ್ ತಗ್ಗಿಸಿ ಹೃದಯ ಕಾಪಾಡುತ್ತದೆ

ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.

ತೂಕ ಇಳಿಕೆಗೆ ದ್ರಾಕ್ಷಿ ತಿನ್ನಿ

Follow Us on :-