ಪೊಂಗಲ್ ಗೆ ನೀವು ತಿನ್ನಲೇಬೇಕಾದ ರುಚಿಕರ ಆಹಾರಗಳು

ಪೊಂಗಲ್ ಅಥವಾ ಸಂಕ್ರಾಂತಿ ಹಬ್ಬ ಬಂತೆಂದರೆ ಎಲ್ಲೆಡೆ ಸಡಗರ ಜೊತೆಗೆ ರುಚಿಕರ ತಿಂಡಿ, ತಿನಿಸುಗಳೂ ನೆನಪಾಗುತ್ತದೆ. ಸಂಕ್ರಾಂತಿ ಹಬ್ಬಕ್ಕೆ ಪೊಂಗಲ್ ಮಾಡುವುದು ಸಾಮಾನ್ಯ. ಜೊತೆಗೆ ಯಾವುದೆಲ್ಲಾ ರುಚಿಕರ ಆಹಾರ ವಸ್ತುಗಳನ್ನು ಈ ದಿನ ಸೇವಿಸಬೇಕು ನೋಡೋಣ.

credit: social media

ರುಚಿಕರ ಖಾರ ಮತ್ತು ಸಿಹಿ ಪೊಂಗಲ್

ಸಿಹಿ ಗೆಣಸು ಬೇಯಿಸಿ ತಿನ್ನಿ

ಅವರೆಕಾಳು ಬೇಯಿಸಿ ಅಥವಾ ಅದನ್ನು ಹುರಿದು ಸೇವಿಸಬಹುದು

ಕಡಲೆ ಬೇಳೆ ಪಾಯಸ

ಉದ್ದಿನ ವಡೆ

ಚಿತ್ರಾನ್ನ ಅಥವಾ ಹುಳಿ ಅನ್ನ

ಮೊಸರನ್ನ

ಚಳಿಗಾಲದಲ್ಲಿ ಚರ್ಮ ಸುಕ್ಕಾಗದಂತೆ ತಡೆಯುವುದು ಹೇಗೆ?

Follow Us on :-