ಕೋಪ ಹೆಚ್ಚಿಸುವ ಆಹಾರಗಳು

ಮನುಷ್ಯ ಎಂದ ಮೇಲೆ ಅವನಲ್ಲಿ ಕೋಪ-ತಾಪಗಳು ಸಾಮಾನ್ಯ. ಆದರೆ ಕೆಲವರಲ್ಲಿ ಅತಿಯಾದ ಕೋಪಗೊಳ್ಳುವ ಸ್ವಭಾವವಿರುತ್ತದೆ. ಕೋಪ ಕಡಿಮೆ ಮಾಡಬೇಕು ಎಂದಾದರೆ ಈ ಆಹಾರಗಳನ್ನು ಅವಾಯ್ಡ್ ಮಾಡಬೇಕು.

credit: social media

ಅತಿಯಾದ ಮಸಾಲಯುಕ್ತ ಆಹಾರದಿಂದ ಆಮ್ಲೀಯತೆ ಮತ್ತು ಉಷ್ಣತೆ ಹೆಚ್ಚಿಸಿ ಕೋಪ ಉಂಟಾಗಬಹುದು

ಕೆಫೈನ್ ಅಂಶ ಅಧಿಕವಿರುವ ಆಹಾರಗಳು ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಿ ಕೋಪಕ್ಕೆ ಕಾರಣವಾಗಬಹುದು

ಕುಕ್ಕೀಸ್, ಚಿಪ್ಸ್, ಪಾಸ್ತಾದಂತಹ ಫಾಸ್ಟ್ ಫುಡ್ ಗಳಿಂದ ನಮ್ಮ ಮನಸ್ಥಿತಿ ಬದಲಾಗಿ ಕೋಪ ಬರಬಹುದು

ಚ್ಯೂಯಿಂಗ್ ಗಮ್ ನಲ್ಲಿರುವ ಕೃತಕ ಸಿಹಿ ಮಾನಸಿಕ ಕಿರಿ ಕಿರಿ ಉಂಟು ಮಾಡಿ ಕೋಪಕ್ಕೆ ಕಾರಣವಾಗಬಹುದು

ಆಲ್ಕೋಹಾಲ್ ಸೇವನೆಯಿಂದ ಕಾರ್ಟಿಸೊಲ್ ಬಿಡುಗಡೆ ಉತ್ತೇಜಿಸಿ ಕೋಪಕ್ಕೆ ಕಾರಣವಾಗಬಹುದು

ಸಂಸ್ಕರಿತ ಆಹಾರ ಮತ್ತು ಕೃತಕ ಸಿಹಿ ಅಂಶವಿರುವ ಆಹಾರ ವಸ್ತುಗಳನ್ನು ಅವಾಯ್ಡ್ ಮಾಡಿ

ಬೇಸಿಗೆಯಲ್ಲಿ ಮಸಾಲಾ ಮಜ್ಜಿಗೆಯ ಉಪಯೋಗಗಳು

Follow Us on :-