ಸೈಡ್‌ಎಫೆಕ್ಟ್ ಇಲ್ಲದೆ, ಮುಖದ ಸೌಂದರ್ಯ ಹೆಚ್ಚಿಸಿ

ನಾವು ಕೂಡ, ನಾಲ್ಕು ಜನರ ಎದುರು ನೋಡಲು ಸ್ಮಾರ್ಟ್ ಆಗಿ ಸುಂದರವಾಗಿ ಕಾಣಬೇಕೆಂಬ ಆಸೆ, ಪ್ರತಿಯೊ ಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಆಗಾಗ ಟಿವಿಯಲ್ಲಿ ತೋರಿಸುವ ಹಲವಾರು ಉತ್ಪನ್ನಗಳನ್ನು, ಹಿಂದೆ -ಮುಂದೆ ಅಲೋಚನೆ ಮಾಡದೇ, ಮುಖಕ್ಕೆ ಹಚ್ಚುತ್ತೇವೆ. ಆದರೆ ಇಂತಹ ಬ್ಯೂಟಿ ಪ್ರಾಡೆಕ್ಟ್‌ಗಳಲ್ಲಿ ಕಂಡು ಬರುವ ರಾಸಾಯನಿಕ ಅಂಶಗಳು, ಮುಖದ ಸೌಂದರ್ಯ ವನ್ನು ಒಮ್ಮೆಗೆ ಏನೋ ಹೆಚ್ಚಿಸುತ್ತದೆ, ಇದರ ಬಳಿಕ, ಮತ್ತೆ ಸೌಂದರ್ಯ ಕಳೆಗುಂದು ವಂತೆ ಮಾಡಿ ಬಿಡುತ್ತದೆ!

photo credit social media

ಸಾಮಾನ್ಯವಾಗಿ ಬಾಳೆಹಣ್ಣು ಹೆಚ್ಚು ಹಣ್ಣಾಗಿ ಬಿಟ್ಟರೆ, ತುಂಬಾನೇ ಮೆತ್ತಗೆ ಆಗಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ತಿನ್ನಲು ಮನಸ್ಸು ಬರುವುದಿಲ್ಲ. ಬಹುಶಃ ಇದು ಕೊಳೆತು ಹೋಗಿರಬಹುದು ಎಂದು ಕೊಂಡು ಹೊರಗಡೆ ಬಿಸಾಡುತ್ತೇವೆ! ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ, ಈ ಹಣ್ಣಿನ ಪೇಸ್ಟ್ ಮಾಡಿ ಕೊಂಡು, ಮುಖಕ್ಕೆ ಹಚ್ಚುತ್ತಾ ಬಂದರೆ, ಸಣ್ಣ ವಯಸ್ಸಿನಲ್ಲಿ ಕಂಡು ಬರುವ ವೃದ್ಧಾಪ್ಯದ ಲಕ್ಷಣ ಗಳು ಕ್ರಮೇಣವಾಗಿ ದೂರವಾಗುತ್ತಾ ಹೋಗುತ್ತದೆ.

ಹಾಲಿನಲ್ಲಿ ಸಿಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯದ ವಿಚಾರದಲ್ಲೂ ಕೂಡ ಹಾಲು ಹಾಗೂ ಇದರ ಉತ್ಪನ್ನಗಳ ಹೆಸರು ಹಿಂದಿನ ಕಾಲದಿಂದಲೂ ಕೂಡ ಪ್ರಸಿದ್ಧಿ ಪಡೆದಿದೆ.

ಹಿಂದಿನ ಕಾಲದಲ್ಲಿ ರಾಜ ಮಹಾರಾಜರ ಪತ್ನಿಯರು ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿ ಕೊಳ್ಳು ವುದಕ್ಕೊಸ್ಕರ ಮೊದಲು ಹಾಲಿನಲ್ಲಿ ತ್ವಚೆ ಸ್ವಚ್ಛ ಗೊಳಿಸಿದ ಬಳಿಕ ಗುಲಾಬಿ ನೀರಿನಲ್ಲಿ ಹೋಗಿ ಸ್ನಾನ ಮಾಡಿಕೊಳ್ಳುತ್ತಿದ್ದರು ಎಂದು ಪುರಾಣಗಳು ಕೂಡ ಹೇಳಿವೆ.

ಬ್ಯೂಟಿ ಪ್ರಾಡೆಕ್ಟ್‌ಗಳಲ್ಲಿ ಕಂಡು ಬರುವ ರಾಸಾಯನಿಕ ಅಂಶಗಳು, ಮುಖದ ಸೌಂದರ್ಯ ವನ್ನು ಒಮ್ಮೆಗೆ ಏನೋ ಹೆಚ್ಚಿಸುತ್ತದೆ, ಇದರ ಬಳಿಕ, ಮತ್ತೆ ಸೌಂದರ್ಯ ಕಳೆಗುಂದು ವಂತೆ ಮಾಡಿ ಬಿಡುತ್ತದೆ!

ಮುಖದ ಸೌಂದ ರ್ಯವನ್ನೂ ಹಾಳು ಮಾಡಿ ಕೊಳ್ಳುವ ಬದಲು, ಕೆಲವೊಂದು ನೈಸರ್ಗಿಕ ಉತ್ಪನ್ನಗಳನ್ನು ಬಳಕೆ ಮಾಡಿದರೆ, ಅದು ತುಂಬಾ ಪರಿಣಾಮಕಾರಿ ಆಗಿರುವುದು.

ಹಣ್ಣಿನ ಪೇಸ್ಟ್ ಮಾಡಿ ಕೊಂಡು, ಮುಖಕ್ಕೆ ಹಚ್ಚುತ್ತಾ ಬಂದರೆ, ಸಣ್ಣ ವಯಸ್ಸಿನಲ್ಲಿ ಕಂಡು ಬರುವ ವೃದ್ಧಾಪ್ಯದ ಲಕ್ಷಣ ಗಳು ಕ್ರಮೇಣವಾಗಿ ದೂರವಾಗುತ್ತಾ ಹೋಗುತ್ತದೆ.

ಹಾಲಿನಲ್ಲಿ ಕಂಡು ಬರುವ ಲ್ಯಾಕ್ಟಿಕ್ ಆಮ್ಲ. ಇದು ಚರ್ಮದ ಮೇಲಿರುವ ಕಲೆಗಳನ್ನು, ಮೊಡವೆಗಳನ್ನು ಹೋಗಲಾಡಿಸಿ, ಮುಖದ ಸೌಂದರ್ಯ ವನ್ನು ಮತ್ತು ಹೊಳಪನ್ನು ಇನ್ನಷ್ಟು ಹೆಚ್ಚಿಸುತ್ತದೆ.​

ಮೆಕ್ಕೆಜೋಳ ಮಧುಮೇಹ,ಜೀರ್ಣಕ್ರಿಯೆಗೆ ಸಹಾಯಕಾರಿ

Follow Us on :-