ಫಿಟ್ನೆಸ್ ಕಾಪಾಡಿಕೊಳ್ಳಲು ಬೇಕಾಗಿರುವ ಅತೀ ಮಹತ್ವದ ವ್ಯಾಯಾಮ

ಯೋಗ ಎನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತನ್ನ ಫಿಟ್ನೆಸ್ ನ್ನು ಕಾಪಾಡಿಕೊಳ್ಳಲು ಬೇಕಾಗಿರುವಂತಹ ಅತೀ ಮಹತ್ವದ ವ್ಯಾಯಾಮ ವಿಧಾನವಾಗಿದೆ. ಭಾರತೀಯರು ಹಿಂದಿನಿಂದಲೂ ಯೋಗವನ್ನು ಬಳಸಿಕೊಂಡು ಬರುತ್ತಿದ್ದರು. ಇದು ವಿಶ್ವಮಟ್ಟದಲ್ಲಿ ಇಂದು ಪ್ರಚಾರ ಪಡೆದುಕೊಂಡಿದೆ. ಯೋಗ ಎನ್ನುವ ಶಬ್ದವು ಯುಜಿ'ಎನ್ನುವ ಸಂಸ್ಕೃತ ಪದದಿಂದ ಬಂದಿದೆ. ಯುಜಿ ಎಂದರೆ ದೈಹಿಕ ಪ್ರಜ್ಞೆ ಮತ್ತು ಬ್ರಹ್ಮಾಂಡ ಶಕ್ತಿಯ ಮಿಲನವಾಗಿದೆ.

photo credit social media

ಯೋಗವು ದೈಹಿಕ ಮತ್ತು ಮಾನಸಿಕವಾಗಿ ಚಿಕಿತ್ಸವಾಗಿ ಇರುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುವುದು. ನಿಮಗೆ ಯೋಗವು ಇಷ್ಟವಾಗಿದ್ದೆ ಮತ್ತು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಆಗ ನಿಮಗೆ ಈ ಲೇಖನವು ತುಂಬಾ ಸಹಕಾರಿ ಆಗಲಿದೆ. ಯೋಗ ಮತ್ತು ತೂಕ ಇಳಿಸುವುದು ತೀವ್ರ ರೀತಿಯ ಯೋಗಾಭ್ಯಾಸಗಳಿಂದ ಕ್ಯಾಲರಿ ದಹಿಸುವ ಕಾರಣದಿಂದ ನಿಮಗೆ ತೂಕ ಇಳಿಸಲು ನೆರವಾಗಲಿದೆ.

ತೂಕ ಕಳೆದುಕೊಳ್ಳಲು ಯೋಗವು ಹಲವಾರು ವಿಧದಿಂದ ನೆರವಾಗುವುದು ಮತ್ತು ಒತ್ತಡ ನಿವಾರಣೆ ಕೂಡ ಮಾಡುವುದು. ತೂಕ ಇಳಿಸಲು ಕೆಲವು ಯೋಗಾಸನಗಳು ನೌಕಾಸನ ಇದು ದೋಣಿಯ ಭಂಗಿಯಲ್ಲಿ ಇರುವುದು. ದೇಹವನ್ನು ನೆಲದಿಂದ ಸಮತೋಲದಲ್ಲಿ ಇಡುವುದು ಮತ್ತು ಹೊಟ್ಟೆಯ ಬೊಜ್ಜು ಕರಗಿಸಲು ನಿಮಗೆ ತುಂಬಾ ಕಷ್ಟವಾಗುತ್ತಿದ್ದರೆ ಆಗ ನೀವು ಈ ಯೋಗಾಸನ ಮಾಡಲೇಬೇಕು.

ಈ ಯೋಗಾಸನವು ನಿಮಗೆ ನೆರವಾಗಲಿದೆ. ನೌಕಾಸನ ದಿನಾಲೂ ಅಭ್ಯಾಸ ಮಾಡಿದರೆ ಆಗ ನಿಮಗೆ ಅದರಿಂದ ಬಲಯುತ ಹೊಟ್ಟೆ, ಒತ್ತಡ ನಿವಾರಣೆ ಮತ್ತು ಕರುಳು, ಕಿಡ್ನಿ ಮತ್ತು ಪ್ರಾಸ್ಟೇಟ್ ಗ್ರಂಥಿಗಳನ್ನು ಇದು ಉತ್ತೇಜಿಸುವುದು. ಸೂಚನೆ: ನಿದ್ರಾಹಿಣತೆ, ಬೆನ್ನು ನೋವು ಅಥವಾ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ನೀವು ಈ ಯೋಗಾಸನ ಪ್ರಯತ್ನಿಸಬೇಡಿ.

ಒತ್ತಡವನ್ನು ಹದ್ದು ಬಸ್ತಿನಲ್ಲಿಡುವ 'ನೌಕಾಸನ' ದಂಡಾಸನ ಈ ಆಸನದಲ್ಲಿ ಕೈಗಳು ನಿಮ್ಮ ದೇಹಕ್ಕೆ ಬಲ ನೀಡಲು ನೆರವಾಗುವುದು. ಈ ಆಸನ ಮಾಡುವ ಕಾರಣದಿಂದಾಗಿ ನಿಮ್ಮ ಕೈಗಳು ಹಾಗೂ ಭುಜವನ್ನು ಬಲಗೊಳಿಸುವುದು. ಮಾಡುವ ವಿಧಾನ

ಇದನ್ನು 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಮತ್ತೆ ಸಾಮಾನ್ಯ ಭಂಗಿಗೆ ಬಂದು ಉಸಿರನ್ನು ಬಿಡಿ. ಸಿಂಹಾಸನ ಮುಖದಲ್ಲಿ ಹೆಚ್ಚಿನ ಕೊಬ್ಬು ಇದ್ದರೆ ಆಗ ನೀವು ಈ ಆಸನವನ್ನು ಮಾಡಬಹುದು. ಇದರಿಂದ ಮುಖದ ಮೇಲಿನ ಸ್ನಾಯುಗಳು ಬಲಗೊಳ್ಳುವುದು. ಈ ಭಂಗಿಯಲ್ಲಿ ನೀವು ನಾಲಗೆಯನ್ನು ಹೊರಗೆ ಹಾಕಿದಾಗ, ಮುಖದ ಸ್ನಾಯುಗಳು, ಬೆನ್ನು ಮತ್ತು ತೊಡೆಗಳು ಒತ್ತಲ್ಪಡುವುದು.

ಈ ಆಸನದಿಂದ ನೀವು ಮುಖದ ಕೊಬ್ಬು ಕಳೆದುಕೊಳ್ಳಬಹುದು. ಯಾವುದೇ ವಯಸ್ಸಿನವರು ಈ ಯೋಗಾಸನ ಮಾಡಬಹುದು. ಮಾಡುವ ವಿಧಾನ •ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ ಮತ್ತು ಕಾಲುಗಳನ್ನು ಬಗ್ಗಿಸಿಕೊಳ್ಳಿ.

ನಿಮಗೆ ಹೆಚ್ಚು ಸಮಯವಿಲ್ಲದೆ ಇದ್ದರೆ ಆಗ ನೀವು 20 ನಿಮಿಷ ಕಾಲ ಇದನ್ನು ಪ್ರಯತ್ನಿಸಿ. ಯೋಗವನ್ನು ಆರಂಭಿಸಿದ್ದರೆ ಆಗ ನೀವು ನಿಧಾನವಾಗಿ ಇದನ್ನು ಮಾಡಿ ಮತ್ತು ಅಭ್ಯಾಸ ಮಾಡಿದಂತೆ ಇದನ್ನು ಹೆಚ್ಚಿಸಿ.

ಆರೋಗ್ಯದಲ್ಲಿ ಕಾಳುಗಳ ಸೇವನೆ ಲಾಭಗಳು

Follow Us on :-