ನಿಂಬೆ ಬೀಜಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಲಗುವ ಮುನ್ನ ನಿಂಬೆಹಣ್ಣುಗಳನ್ನು ಕತ್ತರಿಸಿ ಮಲಗುವ ಕೋಣೆಯಲ್ಲಿ ಇರಿಸಿ ಗಾಳಿಯನ್ನು ಸ್ವಚ್ಛಗೊಳಿಸಿ. ಈ ನಿಂಬೆ ಪರಿಮಳದ ಪ್ರಯೋಜನಗಳನ್ನು ತಿಳಿಯೋಣ.