ಅಡುಗೆಯಲ್ಲಿ ದಾಲ್ಚಿನ್ನಿ ಪಾತ್ರ ಬಹುಮುಖ್ಯ. ಇದನ್ನು ಕರಿಗಳಲ್ಲಿ ಚೆನ್ನಾಗಿ ಬಳಸುತ್ತಾರೆ. ದಾಲ್ಚಿನ್ನಿಯಿಂದ ದೇಹಕ್ಕೆ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.