ನಾಲ್ಕೇ ವಸ್ತು ಬಳಸಿ ಚೋಕೋಬಾರ್ ಐಸ್ ಕ್ರೀಂ ಮಾಡಿ

ಈ ಬೇಸಿಗೆಯ ಬೇಗೆ ಕೂಲ್ ಕೂಲ್ ಕ್ರೀಂ ಸವಿಯಲು ಇಷ್ಟವಾಗುತ್ತದೆ. ಅದರಲ್ಲೂ ಸಿಹಿಯಾದ, ಕೂಲ್ ಆಗಿರುವ ಚೋಕೋಬಾರ್ ಮನೆಯಲ್ಲಿಯೇ ಮಾಡಬಹುದು. ಹೇಗೆ ನೋಡಿ.

Photo Credit: Instagram

ಬಾಣಲೆಗೆ ಕಂಡೆನ್ಸ್ಡ್ ಮಿಲ್ಕ್ ಹಾಕಿ ಚೆನ್ನಾಗಿ ಕುದಿಸಿ

ಇದು ಕುದಿಯುವಾಗ ಸ್ವಲ್ಪ ಸಕ್ಕರೆ, ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಕುದಿಸಿ

ಇದು ಸ್ವಲ್ಪ ದಪ್ಪವಾದಾಗ ಇಳಿಸಿ ಬಿಸಿ ಆರಲು ಬಿಡಿ

ಈಗ ಕ್ಯಾಂಡಿ ಪಾತ್ರೆಯೊಳಗೆ ಇದನ್ನು ಸುರಿದು ಫ್ರೀಝರ್ ನಲ್ಲಿಡಿ

ಈಗ ಹೊರಗಿನ ಕ್ರೀಂಗಾಗಿ ಡಾರ್ಕ್ ಚಾಕಲೇಟ್ ಬಿಸಿ ಮಾಡಿ ಕರಗಿಸಿ

ಫ್ರೀಝರ್ ನಲ್ಲಿಟ್ಟ ಕ್ಯಾಂಡಿ ಗಟ್ಟಿಯಾಗಿದ್ದರೆ ಚಾಕಲೇಟ್ ಸಿರಪ್ ನಲ್ಲಿ ಮುಳುಗಿಸಿ

ಈಗ ಮತ್ತೆ ಇದನ್ನು ಕ್ಯಾಂಡಿ ಸ್ಟ್ಯಾಂಡ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ

ಈ ಬಿಸ್ಕತ್ ಬಳಸಿ ಟೇಸ್ಟೀ ಐಸ್ ಕ್ರೀಂ ಮಾಡಬಹುದು

Follow Us on :-