ತೆಳ್ಳಗಿದ್ದವರಿಗೆ ಕೊಲೆಸ್ಟ್ರಾಲ್ ಹೆಚ್ಚಾಗಲ್ವಾ

ದಪ್ಪಗಿದ್ದವರಿಗೆ ಕೊಬ್ಬು ಜಾಸ್ತಿಯಾಗಿದೆ ಎನ್ನುತ್ತಾರೆ. ಆದರೆ ತೆಳ್ಳಗಿದ್ದವರಿಗೆ ಕೊಲೆಸ್ಟ್ರಾಲ್ ಹೆಚ್ಚಾಗಲ್ವಾ? ಇಲ್ಲಿದೆ ಇದಕ್ಕೆ ಉತ್ತರ.

Photo Credit: Instagram

ಸ್ಥೂಲಕಾಯದವರಿಗೆ ಮಾತ್ರ ಕೊಲೆಸ್ಟ್ರಾಲ್ ಹೆಚ್ಚಾಗಿರಬೇಕೆಂದೇನಿಲ್ಲ

ದೇಹ ತೂಕಕ್ಕೂ ಕೊಲೆಸ್ಟ್ರಾಲ್ ಹೆಚ್ಚಳಕ್ಕೂ ಸಂಬಂಧವಿಲ್ಲ

ನಾವು ಸೇವಿಸುವ ಆಹಾರ ಮತ್ತು ಜೀವನ ಶೈಲಿಯಿಂದ ಕೊಲೆಸ್ಟ್ರಾಲ್ ಅಂಶ ಹೆಚ್ಚುತ್ತದೆ

ವಂಶವಾಹಿಯಾಗಿಯೂ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕಂಡುಬರಬಹುದು

ತೆಳ್ಳಗಿದ್ದವರೂ ಅನಾರೋಗ್ಯಕರ ಆಹಾರ ಅಭ್ಯಾಸವಿದ್ದರೆ ಕೊಲೆಸ್ಟ್ರಾಲ್ ಹೆಚ್ಚಬಹುದು

ಕೊಲೆಸ್ಟ್ರಾಲ್ ಹೆಚ್ಛಾಗಲು ವಯಸ್ಸು, ದೇಹ ತೂಕ ಅಥವಾ ಲಿಂಗಬೇಧವಿಲ್ಲ

ಸ್ಥೂಲಕಾಯ ಮತ್ತು ಕೊಲೆಸ್ಟ್ರಾಲ್ ಹೆಚ್ಚಳ ಎರಡೂ ಒಂದೇ ಅಲ್ಲ

ಮೂರೇ ವಸ್ತುವಿನಿಂದ ಬಾಳೆಹಣ್ಣಿನ ಐಸ್ ಕ್ರೀಂ

Follow Us on :-