ಚಳಿಗಾಲದ ದೇಹ ಬೆಚ್ಚಗಿಡುವ ಆಹಾರಗಳು

ಚಳಿಗಾಲದಲ್ಲಿ ಶೀತವಾಗದಂತೆ ದೇಹ ಬೆಚ್ಚಗಿಡಲು ಯಾವ ಆಹಾರ ಸೇವಿಸಬೇಕು ಇಲ್ಲಿದೆ ಟಿಪ್ಸ್.

Photo Credit: Instagram

ಪ್ರತಿನಿತ್ಯ ಮೊಟ್ಟೆ ತಿಂದರೆ ವಿಟಮಿನ್ ಜೊತೆಗೆ ದೇಹವೂ ಬೆಚ್ಚಗಿರುತ್ತದೆ

ಶುಂಠಿ, ಮುಲೇಥಿ, ಅರಿಶಿನ, ತುಳಸಿ ಸೇವಿಸಿದರೆ ಶೀತವಾಗದು

ಮರಗೆಣಸಿನಂತಹ ಉಷ್ಣ ಪ್ರಕೃತಿಯ ಗಡ್ಡೆ ಗೆಣಸು ಸೇವಿಸಿ

ರಾಗಿ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವಿಸಿ

ಬೆಲ್ಲ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ

ಹಾಲಿಗೆ ಕೇಸರಿ ಹಾಕಿ ಸೇವಿಸಿದರೆ ದೇಹ ಬೆಚ್ಚಗಿರುತ್ತದೆ

ಗಮನಿಸಿ: ಈ ಸಲಹೆಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಮಸಾಲೆ ನೆಲಗಡಲೆ ಮಾಡುವ ವಿಧಾನ

Follow Us on :-