ಚಳಿಗಾಲದಲ್ಲಿ ಬಿಸಿಲಿಗೆ ಮೈ ಕಾಯಿಸುವುದು ಉತ್ತಮವೇ

ಚಳಿಗಾಲದಲ್ಲಿ ಬಿಸಿಲಿಗೆ ಮೈ ಒಡ್ಡಿ ನಿಲ್ಲಲು ಹಿತವೆನಿಸುತ್ತದೆ. ಚಳಿಗಾಲದಲ್ಲಿ ಈ ರೀತಿ ಬಿಸಿಲಿಗೆ ಮೈ ಒಡ್ಡಿ ನಿಲ್ಲುವುದು ಉತ್ತಮವೇ, ಇದರ ಉಪಯೋಗವೇನು ನೋಡಿ.

Photo Credit: Instagram

ಚಳಿಗಾಲದಲ್ಲಿ ವಿಶೇಷವಾಗಿ ಬೆಳಗಿನ ಹೊತ್ತು ಬಿಸಿಲಿಗೆ ಮೈ ಒಡ್ಡಿ ನಿಲ್ಲುವುದು ಉತ್ತಮ

ಬಿಸಿಲಿಗೆ ಮೈ ಒಡ್ಡುವ ಮೊದಲು ಕೈ ಕಾಲುಗಳಿಗೆ ಎಣ್ಣೆ ಹಚ್ಚಿಕೊಂಡರೆ ಚರ್ಮ ಡ್ರೈ ಆಗದು

ವಿಶೇಷವಾಗಿ ಬೆಳಗಿನ ಬಿಸಿಲಿಗೆ ಮೈ ಒಡ್ಡುವುದರಿಂದ ವಿಟಮಿನ್ ಡಿ ಸಿಗುತ್ತದೆ

ಚಳಿಗಾಲದಲ್ಲಿ ಬಿಸಿಲಿಗೆ ಮೈ ಒಡ್ಡುವುದರಿಂದ ಚೆನ್ನಾದಿ ನಿದ್ರೆ ಬರಲು ಸಹಾಯಕ

ಸೂರ್ಯನ ಕಿರಣಗಳು ದೇಹದಲ್ಲಿ ಸೆರೊಟೆನಿನ್ ಲೆವೆಲ್ ಹೆಚ್ಚಿಸುವುದರಿಂದ ಮೂಡ್ ಚೆನ್ನಾಗಿರುತ್ತದೆ

ಚಳಿಗಾಲದಲ್ಲಿ ಕೈ ಕಾಲುಗಳು ಜಡವಾಗಿರುವುದರಿಂದ ಬಿಸಿಲಿಗೆ ಮೈ ಒಡ್ಡಿದರೆ ಚುರುಕಾಗಿರುತ್ತೀರಿ

ಚಳಿಗಾಲದಲ್ಲಿ ಚರ್ಮ ಶುಷ್ಕವಾಗುತ್ತದೆ, ಚರ್ಮ ಕಾಂತಿಯುತವಾಗಿಸಲು ಬಿಸಿಲಿಗೆ ಕೆಲವು ಹೊತ್ತು ಮೈ ಒಡ್ಡಿ

ರುಚಿಕರ ಫುಲ್ಕಾ ಮಾಡುವುದು ಹೇಗೆ

Follow Us on :-