ಶುಂಠಿ ತಿನ್ನುವುದರಿಂದ ಈ ರೋಗಗಳು ಬರಲ್ಲ

ಶುಂಠಿ ನಮ್ಮ ದೇಹಕ್ಕೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಕೊಡುತ್ತದೆ. ನಾವು ದೈನಂದಿನವಾಗಿ ಮನೆಯಲ್ಲಿ ಬಳಸುವ ಶುಂಠಿಯಿಂದ ಅನೇಕ ರೋಗಗಳಿಗೆ ಪರಿಹಾರವಿದೆ. ಹಾಗಿದ್ದರೆ ಶುಂಠಿ ತಿಂದರೆ ಯಾವೆಲ್ಲಾ ರೋಗಗಳಿಗೆ ಪರಿಹಾರ ಸಿಗುತ್ತದೆ ನೋಡೋಣ.

credit: social media

ವಿಪರೀತ ಅಸಿಡಿಟಿ, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಶುಂಠಿ ತಿನ್ನಿ

ಮಕ್ಕಳಲ್ಲಿ ಕಂಡುಬರುವ ಎಡೆಬಿಡದ ಕೆಮ್ಮಿಗೆ ಶುಂಠಿ ರಸಕ್ಕೆ ಜೇನು ತುಪ್ಪ ಸೇರಿಸಿ ಕೊಡಿ

ಹೆಣ್ಣು ಮಕ್ಕಳಲ್ಲಿ ಋತುಮತಿಯಾಗುವಾಗ ಬರುವ ಸಮಸ್ಯೆಗಳಿಗೆ ಶುಂಠಿ ನೀರು ಪರಿಹಾರ

ಅಜೀರ್ಣದಿಂದಾಗಿ ವಾಕರಿಕೆ ಬರುವಂತಾಗುತ್ತಿದ್ದರೆ ಒಂದು ತುಂಡು ಶುಂಠಿ ಸೇವಿಸಿ

ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ಪ್ರತಿನಿತ್ಯ ಖಾಲಿಹೊಟ್ಟೆಯಲ್ಲಿ ಶುಂಠಿ ನೀರು ಸೇವಿಸಿ

ಆಗಾಗ ಬರುವ ಖಾಯಿಲೆ ತಡೆದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಶುಂಠಿ ಸೇವಿಸಿ

ಮಧುಮೇಹಿಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಪ್ರತನಿತ್ಯ ಶುಂಠಿ ನೀರು ಸೇವಿಸಿ

ಬಳಸಿದ ಚಹಾ ಪೌಡರ್ ನ ಉಪಯೋಗಗಳು

Follow Us on :-