ಗಂಜಿ ನೀರನ್ನು ನಾವೆಲ್ಲಾ ಸೇವಿಸುತ್ತೇವೆ. ಅನ್ನ ಬೆಯಿಸಿದ ಬಳಿಕ ಉಳಿಯುವ ದ್ರವಾಂಶ ಗಂಜಿ ನೀರು. ಇದನ್ನು ಸೇವಿಸುವುದರಿಂದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಅನೇಕ ಆರೋಗ್ಯಕರ ಲಾಭಗಳಿವೆ. ಅವು ಯಾವುವು ನೋಡೋಣ.
credit: WD, social media
ಕಾರ್ಬೋಹೈಡ್ರೇಟ್, ಖನಿಜಾಂಶಗಳನ್ನು ಒಳಗೊಂಡಿರುವ ಗಂಜಿ ನೀರು.
ಹೊಟ್ಟೆಗೆ ತಂಪು ಜೊತೆಗೆ ದೇಹವನ್ನು ನಿರ್ಜಲೀಕರಣಕ್ಕೊಳಗಾಗದಂತೆ ತಡೆಯುತ್ತದೆ.
ಮಕ್ಕಳಲ್ಲಿ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ.
ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ
ಎಲ್ಲಾ ರೀತಿಯ ಪೌಷ್ಠಿಕಾಂಶಗಳನ್ನು ಏಕೈಕ ಗಂಜಿ ನೀರಿನಲ್ಲಿ ಪಡೆಯಬಹುದು.
ಮಕ್ಕಳಿಂದ ಹಿಡಿದು ವಯೋ ವೃದ್ಧರಿಗೂ ದೇಹಕ್ಕೆ ಶಕ್ತಿ ತುಂಬಲ್ಲದು.