ನಮ್ಮ ನಿತ್ಯ ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವ ತರಕಾರಿಗಳಲ್ಲಿ ಆಲೂಗಡ್ಡೆ ಕೂಡಾ ಒಂದು. ಮಕ್ಕಳಿಗೂ ಆಲೂಗಡ್ಡೆ ಎಂದರೆ ಇಷ್ಟವಾಗುತ್ತದೆ.
Photo credit:Twitter, facebookದಕ್ಷಿಣ ಮತ್ತು ಉತ್ತರ ಭಾರತೀಯ ಅಡುಗೆ ಕ್ರಮಗಳಲ್ಲಿ ಆಲೂಗಡ್ಡೆಯ ಬಳಕೆ ಹೆಚ್ಚು. ಆಲೂಗಡ್ಡೆ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗುತ್ತದೆ ಎನ್ನುವವರಿದ್ದಾರೆ.
ಆದರೆ ಆಲೂಗಡ್ಡೆಯಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಇದನ್ನು ಸೇವಿಸುವುದರಿಂದ ಮತ್ತು ಚರ್ಮದ ಸಂರಕ್ಷಣೆಗೆ ಬಳಕೆ ಮಾಡುವುದರಿಂದ ಸಾಕಷ್ಟು ಉಪಯೋಗಗಳಿವೆ.
ಆದರೆ ಆಲೂಗಡ್ಡೆಯಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಇದನ್ನು ಸೇವಿಸುವುದರಿಂದ ಮತ್ತು ಚರ್ಮದ ಸಂರಕ್ಷಣೆಗೆ ಬಳಕೆ ಮಾಡುವುದರಿಂದ ಸಾಕಷ್ಟು ಉಪಯೋಗಗಳಿವೆ.