ತಲೆಹೊಟ್ಟು ಇಂದು ಎಲ್ಲರಿಗೂ ಸಾಮಾನ್ಯವಾಗಿದ್ದು, ತಲೆ ತುರಿಕೆಯಿಂದಾಗಿ ಕಿರಿ ಕಿರಿ ಅನುಭವಿಸುವವರೂ ಸಾಕಷ್ಟು ಮಂದಿ ಇದ್ದಾರೆ.
Photo credit:Instagram, facebookಒಣ ಚರ್ಮ, ಫಂಗಲ್ ಸೋಂಕಿನಿಂದಾಗಿ ಮತ್ತು ನೈರ್ಮಲ್ಯದ ಕೊರತೆಯಿಂದಾಗಿ ತಲೆಹೊಟ್ಟಿನ ಸಮಸ್ಯೆ ಬರಬಹುದು.
ತಲೆಹೊಟ್ಟು ನಿವಾರಣೆಗೆ ಆಯುರ್ವೇದದಲ್ಲಿ ಪರಿಣಾಮಕಾರಿಯಾದ ಪರಿಹಾರವಿದ್ದು, ಅದೇನೆಂದು ನೋಡೋಣ.
ತಲೆಹೊಟ್ಟು ನಿವಾರಣೆಗೆ ಆಯುರ್ವೇದದಲ್ಲಿ ಪರಿಣಾಮಕಾರಿಯಾದ ಪರಿಹಾರವಿದ್ದು, ಅದೇನೆಂದು ನೋಡೋಣ.