ಬೇಸಿಗೆಯ ಬೇಗೆಗೆ ಬೇಕು ನೀರು

ಬೇಸಿಗೆಯ ಬೇಗೆಗೆ ಶರೀರ ನೀರಿನಂಶ ಹೆಚ್ಚು ಬೇಡುತ್ತದೆ. ಎಷ್ಟು ನೀರು ಕುಡಿದರೂ ಸಾಕು ಎನಿಸುವುದಿಲ್ಲ.

Photo credit:Twitter, facebook

ಬೇಸಿಗೆಯಲ್ಲಿ ದಾಹ ಹೆಚ್ಚು

ಕೆಲವರಿಗೆ ಚಳಿಗಾಲವಿರಲಿ, ಬೇಸಿಗೆಯಿರಲಿ, ನೀರು ಕುಡಿಯುವ ಅಭ್ಯಾಸ ಕೊಂಚ ಕಡಿಮೆಯಾಗಿರುತ್ತದೆ.

ನೀರು ಕುಡಿಯದಿದ್ದರೆ ಅಪಾಯ

ಆದರೆ ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ಆಗುವ ಅಪಾಯಗಳು ಏನೇನು ಎಂದು ಇಲ್ಲಿ ನೋಡೋಣ.

ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ

ಚರ್ಮ ಸುಕ್ಕುಗಟ್ಟಬಹುದು

ನಿರ್ಜಲೀಕರಣವಾಗಬಹುದು

ಪಾರ್ಶ್ವವಾಯು ಸಮಸ್ಯೆಯೂ ಇದೆ!

ಜೀರ್ಣಕ್ರಿಯೆ ಸಮಸ್ಯೆಯಾಗಬಹುದು

ಆದರೆ ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ಆಗುವ ಅಪಾಯಗಳು ಏನೇನು ಎಂದು ಇಲ್ಲಿ ನೋಡೋಣ.

ಕರ್ನಾಟಕದ ಬೆಸ್ಟ್ ಪ್ರವಾಸೀ ತಾಣಗಳು

Follow Us on :-