ಇತ್ತೀಚೆಗಿನ ಜೀವನ ಶೈಲಿಯಿಂದಾಗಿ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುತ್ತಿದೆ. ಇದು ದಾಂಪತ್ಯ ಜೀವನದ ಬಿರುಕಿಗೆ ಕಾರಣವಾಗುತ್ತಿದೆ.
Photo credit:Twitterಮಹಿಳೆಯರು ತಮಗಾಗುತ್ತಿರುವ ಈ ಸಮಸ್ಯೆಯನ್ನು ಯಾರಲ್ಲೂ ಹೇಳಿಕೊಳ್ಳಲಾಗದೇ ಒಳಗೊಳಗೇ ಕೊರಗುತ್ತಾರೆ.
ಮಹಿಳೆಯರಲ್ಲಿ ಒಂದು ವಯಸ್ಸು ದಾಟಿದ ಮೇಲೆಯೂ ಲೈಂಗಿಕಾಸಕ್ತಿ ಕುಗ್ಗದಂತೆ ನೋಡಿಕೊಳ್ಳಬೇಕಾದರೆ ಈ ಆಹಾರಗಳನ್ನು ಸೇವಿಸಬೇಕು. ಅವು ಯಾವುವು ನೋಡೋಣ.
ಮಹಿಳೆಯರಲ್ಲಿ ಒಂದು ವಯಸ್ಸು ದಾಟಿದ ಮೇಲೆಯೂ ಲೈಂಗಿಕಾಸಕ್ತಿ ಕುಗ್ಗದಂತೆ ನೋಡಿಕೊಳ್ಳಬೇಕಾದರೆ ಈ ಆಹಾರಗಳನ್ನು ಸೇವಿಸಬೇಕು. ಅವು ಯಾವುವು ನೋಡೋಣ.