ಆನಿಮಲ್ ಸಿನಿಮಾ ತಂಡದ ಸಂಭಾವನೆ ಶಾಕಿಂಗ್!

ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ಸಿನಿಮಾ ಅನಿಮಲ್.

Photo credit:Twitter

ರಣಬೀರ್-ರಶ್ಮಿಕಾ ಅಭಿನಯದ ಸಿನಿಮಾ

ಈ ಸಿನಿಮಾದಲ್ಲಿ ಘಟಾನುಘಟಿ ತಾರೆಯರು ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ ಅವರ ಸಂಭಾವನೆಯೂ ಗಗನಕ್ಕೇರಿದೆ.

ರಣಬೀರ್ ರಗಡ್ ಲುಕ್

ಆನಿಮಲ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಎಲ್ಲಾ ಕಲಾವಿದರ ಸಂಭಾವನೆಯ ವಿವರ ಇಲ್ಲಿದೆ ನೋಡಿ.

ಆಗಸ್ಟ್ ನಲ್ಲಿ ತೆರೆ ಕಾಣಲಿರುವ ಸಿನಿಮಾ

ರಣಬೀರ್ ಕಪೂರ್ 70 ಕೋಟಿ

ರಶ್ಮಿಕಾ ಮಂದಣ್ಣ 4 ಕೋಟಿ

ಅನಿಲ್ ಕಪೂರ್ 2 ಕೋಟಿ

ರಾಘವ್ ಬಿನಾನಿ 50 ಲಕ್ಷ

ಆನಿಮಲ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಎಲ್ಲಾ ಕಲಾವಿದರ ಸಂಭಾವನೆಯ ವಿವರ ಇಲ್ಲಿದೆ ನೋಡಿ.

ನೀತಾ ಅಂಬಾನಿ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳು

Follow Us on :-