ಉದ್ಯಮಿ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಕನಸಿನ ಕೂಸು ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಯಾಗಿದೆ.
Photo credit:Twitterಈ ವರ್ಣರಂಜಿತ ಕಾರ್ಯಕ್ರಮಕ್ಕೆ ಬಾಲಿವುಡ್, ಹಾಲಿವುಡ್, ಟಾಲಿವುಡ್ ಸೇರಿದಂತೆ ಸಿನಿಮಾ ಗಣ್ಯರ ದಂಡೇ ಹರಿದುಬಂದಿತ್ತು.
ಏಕಕಾಲಕ್ಕೆ ಸಾವಿರಾರು ಮಂದಿ ಕೂತು ವೀಕ್ಷಿಸಬಹುದಾದ ಬಹುದೊಡ್ಡ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಗೆ ಬಂದಿದ್ದ ಗಣ್ಯರು ಯಾರೆಲ್ಲಾ ನೋಡೋಣ.
ಏಕಕಾಲಕ್ಕೆ ಸಾವಿರಾರು ಮಂದಿ ಕೂತು ವೀಕ್ಷಿಸಬಹುದಾದ ಬಹುದೊಡ್ಡ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಗೆ ಬಂದಿದ್ದ ಗಣ್ಯರು ಯಾರೆಲ್ಲಾ ನೋಡೋಣ.