ಶಿಲ್ಪ ಶೆಟ್ಟಿ ಬಹುಭಾಷಾ ನಟಿಯಾಗಿದ್ದು, ಕನ್ನಡ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿದ್ದಾರೆ.ಅಂದಿನಿಂದ ಇಂದಿನವರೆಗೂ ಅವರ ಸೌಂದರ್ಯ ಮಾತ್ರ ಕೊಂಚವು ಕಡಿಮೆಯಾಗಿಲ್ಲ.ಶಿಲ್ಪಶೆಟ್ಟಿಗೆ ಈಗ 46 ವರ್ಷ ಅಂದ್ರೆ ಯಾರು ನಂಬಲ್ಲ.ಈಗ ಕೂಡ 22 ವರ್ಷದ ಯುವತಿಯಂತೆ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.