ಚೀನಾದಲ್ಲಿ ನಡೆದ ಈ ತ್ರಿಕೋನ ಪ್ರೀತಿಯ ಕತೆ ಕೇಳಿದರೆ ಶಾಕ್ ಆಗ್ತೀರಾ

Webdunia
ಗುರುವಾರ, 30 ಆಗಸ್ಟ್ 2018 (15:11 IST)
ಚೀನಾ : ಇಲ್ಲಿಯವರೆಗೆ ಯಾರು ಕೇಳಿರದ ಆಸಕ್ತಿದಾಯಕವಾದ ತ್ರೀಕೋನ ಪ್ರೀತಿಗೆ ಸಂಬಂಧಪಟ್ಟ ಘಟನೆಯೊಂದು ಚೀನಾದಲ್ಲಿ ನಡೆದಿದೆ.


ಹೌದು. ಚೀನಾದ ಮಹಿಳೆಯೊಬ್ಬಳು ತನ್ನನ್ನು ತುಂಬಾ ಪ್ರೀತಿಸುತ್ತಿದ್ದ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದ ಪತಿಗೆ ವಿಚ್ಛೇದನ ನೀಡಿ ಆತನ ಸ್ನೇಹಿತನನ್ನು ಮದುವೆಯಾಗಿದ್ದಾಳೆ.


ಆದರೆ ಈ ಘಟನೆಯಲ್ಲಿ ಒಂದು ಆಶ್ಚರ್ಯಕರ ವಿಚಾರವೆನೆಂದರೆ  ಆಕೆ ತನ್ನ ಮಾಜಿ ಪತಿಯನ್ನು ಬಿಟ್ಟು ಹೋಗಲಿಲ್ಲ. ಬದಲಾಗಿ ಆಕೆ ಮಾಜಿ ಪತಿ ಮತ್ತು ಅವಳ ಭಾವಿ ಪತಿ ಜೊತೆ  ಒಂದೇ ಮನೆಯಲ್ಲಿ ವಾಸವಾಗಿದ್ದಾಳೆ. ಅಲ್ಲದೇ ಆಕೆ ತನ್ನ ಭಾವಿ ಪತಿಯ ಜೊತೆ  ಸೇರಿ ಪಾರ್ಶ್ವವಾಯುವಿಗೆ ತುತ್ತಾದ ತನ್ನ ಮಾಜಿ ಪತಿಯನ್ನು ಆರೈಕೆ ಮಾಡುತ್ತಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಆಹಾರ ಅರಸಿ ಬಂದ ವಿಶೇಷ ಅತಿಥಿಗೆ ಏನಾಯ್ತು?

ನಾಮಿನೇಷನ್ ತಿರಸ್ಕೃತವಾಗುವುದರಿಂದ ಕೂದಲೆಳೆಯಲ್ಲಿ ಪಾರಾದ ಕ್ರಿಕೆಟಿಗ ಗೌತಮ್ ಗಂಭೀರ್

ಕೈ ಪಡೆ ವಿರುದ್ಧ ಲಿಂಗಾಯಿತರಲ್ಲಿ ಭುಗಿಲೆದ್ದ ಆಕ್ರೋಶ

ಅವಳ ಗಂಡ ಸತ್ತಿದ್ದಾನೆ, ನಾನು ಮಾಡಬಾರದ್ದನ್ನು ಮಾಡಿದ್ದೇನೆ…!

ರಾಹುಲ್ ದ್ರಾವಿಡ್ ಮನೆಗೇ ಹೋಗಿ ವೀಕೆಂಡ್ ವಿತ್ ರಮೇಶ್ ಗೆ ಕರ್ಕೊಂಡು ಬನ್ನಿ!

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಮುದ್ದು ಮಕ್ಕಳ ಆಹಾರಕ್ಕೆ ಕನ್ನ

ಶೃತಿ ಬೆಳ್ಳಕ್ಕಿಗೆ ಸಿಕ್ತು ಜಾಮೀನು

ಮುಂದಿನ ಸುದ್ದಿ