Webdunia - Bharat's app for daily news and videos

Install App

ಕೇಸರಿ ಸಿಹಿಮೊಸರು

Webdunia
ಬೇಕಾಗುವ ಸಾಮಗ್ರಿ- ಎರಡುಕಾಲು ಕಪ್ ಸ್ಕಿಮ್ ಹಾಲು, ಎರಡು ಚಮಚ ಸ್ಕಿಮ್ ಹಾಲಿನ ಪುಡಿ, ಒಂದುವರೆ ಕಪ್ ಮೊಸರು, ಎರಡು ಚಿಟಿಕೆ ಏಲಕ್ಕಿ ಪುಡಿ, ಎರಡು ಚಿಟಿಕೆ ಕೇಸರಿ. ಮಾಡುವ ವಿಧಾನ- ಸ್ಕಿಮ್ ಹಾಲಿನ ಪುಡಿ ಹಾಗೂ ಸ್ಕಿಮ್ ಹಾಲನ್ನು ಚೆನ್ನಾಗಿ ಕಲಸಿ. ಈ ಹಾಲಿನ ಮಿಶ್ರಣವನ್ನು ಬಿಸಿ ಮಾಡಲು ಒಲೆ ಮೇಲಿಡಿ. ಉಗುರು ಬೆಚ್ಚಗಾದ ತಕ್ಷಣ ಅದಕ್ಕೆ ಮೊಸರು ಸೇರಿಸಿ. ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನೂ ಹಾಕಿ. ಕೇಸರಿಯನ್ನು ಬಿಸಿ ಮಾಡಿ ಅದನ್ನು ಸ್ವಲ್ಪ ಎರಡು ಚಮಚ ಹಾಲಿನಲ್ಲಿ ಸಂಪೂರ್ಣ ಕರಗುವಂತೆ ಕಲಸಿ ಅದನ್ನು ಬಿಸಿ ಮಾಡಿದ ಮೊಸರಿನ ಮಿಶ್ಮಣಕ್ಕೆ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಸೆಟ್ ಆಗಲು ಹಾಗೆಯೇ ಮುಚ್ಚಿದ ಕಬೋರ್ಡಿನಲ್ಲಿ ಇಡಿ. ಅದು ಚೆನ್ನಾಗಿ ಸೆಟ್ ಆದ ಮೇಲೆ ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಸವಿಯಿರಿ. ಕೇಸರಿ ಸಿಹಿಮೊಸರು ರೆಡಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

Show comments