Select Your Language

Notifications

webdunia
webdunia
webdunia
webdunia

ಲೌಲೇಟರ್

ಲೌಲೇಟರ್
"ಸಂತಾ-- ಕಳೆದ ಮೂರು ವರ್ಷಗಳಿಂದ ನನ್ನ ಗೆಳತಿಗೆ ಲೌಲೇಟರ್ ಬರಿಯುತ್ತಿದ್ದೆ ಕಣೋ.

ಬಂತಾ-- ಮುಂದೇನಾಯಿತೋ, ಅವಳು ನಿನ್ನ ಮದುವೆ ಆಗಲು ಒಪ್ಪಿದಳಾ, ಎಂದು ಕೂತುಹಲದಿಂದ ಕೇಳಿದ.

ಸಂತಾ-- ಇಲ್ಲ ಕಣೋ, ಅವಳು ಪೋಸ್ಟಮ್ಯಾನ್ ಜತೆ ಓಡಿ ಹೋದಳು ಎಂದು ಸಪ್ಪೆ ಮೊರೆ ಹಾಕುತ್ತಾ ಹೇಳಿದ."

Share this Story:

Follow Webdunia kannada