Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಜೊತೆಗೆ ರಿಷಬ್ ಶೆಟ್ಟಿ ಹೊಸ ಸಿನಿಮಾ

ಶಿವರಾಜ್ ಕುಮಾರ್ ಜೊತೆಗೆ ರಿಷಬ್ ಶೆಟ್ಟಿ ಹೊಸ ಸಿನಿಮಾ
ಬೆಂಗಳೂರು , ಶುಕ್ರವಾರ, 20 ಆಗಸ್ಟ್ 2021 (09:49 IST)
ಬೆಂಗಳೂರು: ಕ್ರಿಯಾತ್ಮಕ ನಿರ್ದೇಶಕ, ನಟ ರಿಷಬ್ ಶೆಟ್ಟಿ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಸಿನಿಮಾ ಮಾಡಲು ಹೊರಟಿದ್ದಾರೆ.

 
Photo Courtesy: Twitter

ಶಿವಣ್ಣ ಅಭಿನಯದ 124 ನೇ ಸಿನಿಮಾ ‘ನೀ  ಸಿಗೋವರೆಗೂ’ ಮುಹೂರ್ತ ಕಾರ್ಯಕ್ರಮದಲ್ಲೇ ರಿಷಬ್ ಈ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅದೀಗ ಪಕ್ಕಾ ಆಗಿದೆ.

ಜಯಣ್ಣ-ರಿಷಬ್ ಕಾಂಬಿನೇಷನ್ ನಲ್ಲಿ ಶಿವರಾಜ್ ಕುಮಾರ್ ಹೊಸ ಸಿನಿಮಾಕ್ಕೆ ಅಂಕಿತ ಹಾಕಿರುವುದು ಪಕ್ಕಾ ಆಗಿದೆ. ಅವರ ಜೊತೆಗೆ ಹೊಸ ಹೆಜ್ಜೆ ಹಾಕುವ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ರಿಷಬ್ ಹೇಳಿಕೊಂಡಿದ್ದಾರೆ. ಇದು ಶಿವಣ್ಣ ಅಭಿನಯದ 126 ನೇ ಸಿನಿಮಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೊರಗಿದ್ದ ಬಾಲಿವುಡ್ ಗೆಲ್ಲಿಸಿದ ಅಕ್ಷಯ್ ಕುಮಾರ್