Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಪ್ರಜ್ವಲ್ ದೇವರಾಜ್ ರ ಅರ್ಜುನ್ ಗೌಡ ಸಖತ್ ಮಾಸ್

webdunia
ಭಾನುವಾರ, 11 ಏಪ್ರಿಲ್ 2021 (09:18 IST)
ಬೆಂಗಳೂರು: ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸಿರುವ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಅದುವೇ ಅರ್ಜುನ್ ಗೌಡ.


ಈ ಸಿನಿಮಾದ ಟ್ರೈಲರ್ ಇಂದು ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಖ್ಯಾತ ನಿರ್ಮಾಪಕ ರಾಮು ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿದ ಸಿನಿಮಾ ಇದಾಗಿದೆ. ಈ ಸಿನಿಮಾದ ಮಾಸ್  ಟ್ರೈಲರ್ ನೋಡಿದ ಜನ ಸಖತ್ ಖುಷಿಪಟ್ಟಿದ್ದಾರೆ.

ಈ ಮೂಲಕ ಹಿಂದೆ ದೇವರಾಜ್ ಗೆ ಲಾಕಪ್ ಡೆತ್ ಸಿನಿಮಾ ನಿರ್ಮಿಸಿದ್ದ ರಾಮು ಈಗ ದೇವರಾಜ್ ಪುತ್ರ ಪ್ರಜ್ವಲ್ ಗೂ ಸಿನಿಮಾ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ಜೊತೆಗೆ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಸರ್ಪ್ರೈಸ್ ಗೆ ಸಿದ್ಧರಾಗಿ ಎಂದ ಕಿಚ್ಚ ಸುದೀಪ್