Select Your Language

Notifications

webdunia
webdunia
webdunia
webdunia

ಸೂಪರ್ ಸ್ಟಾರ್ ಸಿನಿಮಾಗೆ ಇಂದು ಉಪೇಂದ್ರ ಚಾಲನೆ

ಸೂಪರ್ ಸ್ಟಾರ್ ಸಿನಿಮಾಗೆ ಇಂದು ಉಪೇಂದ್ರ ಚಾಲನೆ
ಬೆಂಗಳೂರು , ಶುಕ್ರವಾರ, 4 ಡಿಸೆಂಬರ್ 2020 (08:59 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಹೋದರ ಸಂಬಂಧಿ ನಿರಂಜನ್ ಸುಧೀಂದ್ರ ಅಭಿನಯದ ‘ಸೂಪರ್ ಸ್ಟಾರ್’ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ನೆರವೇರಲಿದೆ.


ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಇದು ನಿರಂಜನ್ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಸಿನಿಮಾ. ಈಗಾಗಲೇ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಮುಹೂರ್ತದ ಜತೆಗೆ ಥೀಮ್ ಸಾಂಗ್ ಕೂಡಾ ಬಿಡುಗಡೆಯಾಗಲಿದ್ದು, ಇದನ್ನು ಲವ್ಲಿ ಸ್ಟಾರ್ ಪ್ರೇಮ್ ನೆರವೇರಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಮತ್ತು ತಮ್ಮ ನಡುವೆ ಹುಳಿ ಹಿಂಡಿದವರು ಯಾರೆಂದು ಬಹಿರಂಗಪಡಿಸಿದ ಜಗ್ಗೇಶ್