Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಬರ್ತ್ ಡೇಗೆ ದಿ ಡೆಡ್ಲೀ ಮ್ಯಾನ್ ಆಂಥಮ್ ಲಾಂಚ್

ಕಿಚ್ಚ ಸುದೀಪ್ ಬರ್ತ್ ಡೇಗೆ ದಿ ಡೆಡ್ಲೀ ಮ್ಯಾನ್ ಆಂಥಮ್ ಲಾಂಚ್
ಬೆಂಗಳೂರು , ಗುರುವಾರ, 2 ಸೆಪ್ಟಂಬರ್ 2021 (16:50 IST)
ಬೆಂಗಳೂರು: ಅಂದುಕೊಂಡಂತೇ ಕಿಚ್ಚ ಸುದೀಪ್ ಬರ್ತ್ ಡೇಗೆ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಭರ್ಜರಿ ಗಿಫ್ಟ್ ಕೊಟ್ಟಿದೆ.


ಕಿಚ್ಚ ಸುದೀಪ್ ಬರ್ತ್ ಡೇಗೆ ವಿಕ್ರಾಂತ್ ರೋಣ ತಂಡ ವಿಶೇಷ ಟೀಸರ್ ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ಕಿಚ್ಚನ ಆಕ್ಷನ್, ಥ್ರಿಲ್ಲರ್ ಲುಕ್ ನೋಡಿ ಜನ ನಿಜಕ್ಕೂ ಥ್ರಿಲ್ ಆಗಿದ್ದಾರೆ.

ವಿಶಿಷ್ಟ ಹಿನ್ನಲೆ ಸಂಗೀತ, ದೃಶ್ಯಾವಳಿಗಳನ್ನು ನೋಡಿ ಇದು ನಿಜಕ್ಕೂ ಬೇರೆ ಲೆವೆಲ್ ನ ಸಿನಿಮಾವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ತಮಿಳಿನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂನಿಯರ್ ಚಿರು ಹೆಸರು ನಾಳೆ ರಿವೀಲ್