Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಟೀಸರ್ ಇಂದು

ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಟೀಸರ್ ಇಂದು
ಬೆಂಗಳೂರು , ಭಾನುವಾರ, 24 ಅಕ್ಟೋಬರ್ 2021 (09:00 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.

 
ಚಿತ್ರೀಕರಣ ಮುಗಿಸಿರುವ ಸಖತ್ ಸಿನಿಮಾ ಈಗ ಪ್ರೇಕ್ಷಕರಿಗೆ ಟೀಸರ್ ಲಾಂಚ್ ಮಾಡುವ ಮೂಲಕ ಚಿತ್ರದ ಬಗ್ಗೆ ಕುತೂಹಲ ಹುಟ್ಟುಹಾಕಲು ಹೊರಟಿದೆ.

ಸಿಂಪಲ್ ಸುನಿ ಈ ಸಿನಿಮಾ ನಿರ್ದೇಶಕರು. ನಿಶ್ವಿಕಾ ನಾಯ್ಡು, ಸುರಭಿ ಚಿತ್ರದ ನಾಯಕಿಯರು. ರಿಯಾಲಿಟಿ ಶೋ ಮತ್ತು ಕ್ರೈಂ ಕುರಿತಾದ ಕಥಾ ಹಂದರವಿರುವ ಸಿನಿಮಾ ಇದಾಗಿದೆ. ಪ್ರೇಕ್ಷಕರಿಗೆ ಈ ಸಿನಿಮಾ ಸಖತ್ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ ಎನ್ನುವುದು ನಿರ್ದೇಶಕರ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿಯಲ್ಲಿ ಇನ್ಮುಂದೆ ನೋ ಕಿಸ್ಸಿಂಗ್, ತಬ್ಬಿಕೊಳ್ಳೋದಕ್ಕೂ ಬ್ರೇಕ್!