"ಡಾಕ್ಟ್ರ,ನನಗೆ ನಿದ್ದೆ ಬಂದ ಮೇಲೆ ಹಸಿವೆ ಆಗುವುದೇ ಇಲ್ಲ,ಬೆಳಿಗ್ಗೆ ಎದ್ದ ಮೇಲೆ ನಿದ್ದೆ ಬರುವುದಿಲ್ಲ.ವೈದ್ಯರಲ್ಲಿ ಸಮಸ್ಯೆ ಹೇಳಿಕೊಂಡ ವಿಶ್ವ.
ಹೌದಾ,ಎರಡು ಮಾತ್ರೆ ಕೊಡುತ್ತೇನೆ. ಒಂದನ್ನು ರಾತ್ರಿ ನಿದ್ದೆ ಬಂದ ನಂತರ, ಮತ್ತೊಂದನ್ನು ಬೆಳಿಗ್ಗೆ ಏಳುವುದಕ್ಕೆ ಮುಂಚೆ ತೆಗೆದುಕೋ ಎಂದು ವೈದ್ಯರು ವಿಶ್ವನಿಗೆ ಸಲಹೆ ನೀಡಿದರು."