Select Your Language

Notifications

webdunia
webdunia
webdunia
webdunia

ನಿರೀಕ್ಷಣಾ ಜಾಮೀನು

ನಿರೀಕ್ಷಣಾ ಜಾಮೀನು
ಸತ್ತವರು ಯಮಲೋಕಕ್ಕೆ ಹೋಗುವುದು ಸಹಜ. ಅಲ್ಲಿ ಯಮದೇವರು ಸ್ವರ್ಗ ಅಥವಾ ನರಕವನ್ನು ನಿಶ್ಚಯಿಸುತ್ತಾರೆ.

ಈಗೇ ಒಂದು ದಿನ ಬಂದ ಶವವನ್ನು ಪರಿಶೀಲಿಸುತ್ತಾ ಯವದೇವರು...

ಯಮ: ಚಿತ್ರ ಗುಪ್ತ, ಕೋಟ್ಯಾಂತರ ರೂಪಾಯಿ ಗುಳಂ ಮಾಡಿದ ಅವನನ್ನು ನರಕಕ್ಕೆ ಹಾಕು.

ಚಿತ್ರಗುಪ್ತ: ಆಗೋಲ್ಲ ಪ್ರಭು. ಅವನು ನಿರೀಕ್ಷಣಾ ಜಾಮೀನು ತೆಗೆದುಕೊಂಡೇ ಬಂದಿದ್ದಾನೆ.

Share this Story:

Follow Webdunia kannada