ವಿಕೆಟ್ ಪಡೆದ ಕುಲ್‌ದೀಪ್‌ ಜತೆ ಕಪಲ್ ಡ್ಯಾನ್ಸ್ ಮಾಡಿದ ಕಿಂಗ್ ಕೊಹ್ಲಿ, ವೈರಲ್ ವಿಡಿಯೋ

Sampriya
ಶನಿವಾರ, 6 ಡಿಸೆಂಬರ್ 2025 (22:58 IST)
Photo Credit X
ಬೆಂಗಳೂರು: ವಿರಾಟ್ ಕೊಹ್ಲಿ ಫೀಲ್ಡ್‌ನಲ್ಲಿದ್ದರೆ ಒಂದು ನಗು, ಕೋಪ ಹಾಗೂ ಸಂಭ್ರಮಕ್ಕೆ ಯಾವತ್ತೂ ಕಮ್ಮಿಯಿರುವುದಿಲ್ಲ. ಯಾವಾಗಲೂ ತಮ್ಮ ಸಹ ಆಟಗಾರರ ಜತೆ ನಡೆಯುವ ಹಾಸ್ಯಕರ ಘಟನೆಯನ್ನು ಮತ್ತೇ ಮತ್ತೇ ಅನುಕರಣೆ ಮಾಡುವ ಮೂಲಕ ವಿರಾಟ್ ಎಲ್ಲರ ಮುಖದಲ್ಲೂ ನಗು ತರಿಸುತ್ತಾರೆ.  

ಒಟ್ಟಾರೆ ಕೊಹ್ಲಿ ಮೈದಾನದಲ್ಲಿದ್ದರೆ ಮನರಂಜನೆಗೇನೂ ಕೊರತೆಯಿರುವುದಿಲ್ಲ. 

ಕಿಂಗ್ ಒಂದು ಎದುರಾಳಿಗಳನ್ನೂ ಕೆಣಕುತ್ತಾರೆ ಇಲ್ಲದಿದ್ದರೆ ತಮ್ಮ ಸಹ ಆಟಗಾರರ ಕಾಲೆಳೆದು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಾರೆ.


ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯಾಟದಲ್ಲೂ ವಿರಾಟ್ ಅವರು ತಮ್ಮ  ತಮ್ಮ ಹಾಸ್ಯ ನಡೆಯ ಮೂಲಕ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.

ತಮ್ಮ ಬೌಲಿಂಗ್‌ನಿಂದ ಕುಲ್‌ದೀಪ್‌ ಯಾದವ್‌ ಅವರು  ದಕ್ಷಿಣ ಆಫ್ರಿಕಾದ ಮೂರನೇ ವಿರಾಟ್ ಪಡೆದಾಗ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಕುಲ್‌ದೀಪ್ ಸೊಂಟ ಹಿಡಿದು ಕೊಹ್ಲಿ ಜೋಡಿ ಡ್ಯಾನ್ಸ್ ಮಾಡುತ್ತಾರೆ. ಇವರಿಬ್ಬರ ಸ್ವಾರಸ್ಯಕರ ವೈರಲ್ ಡ್ಯಾನ್ಸ್ ಇದೀಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ‌

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS SA: ಜೈಸ್ವಾಲ್ ಶತಕ, ರೋ–ಕೋ ಅಬ್ಬರಕ್ಕೆ ದಕ್ಷಿಣ ಆಫ್ರಿಕಾ ತತ್ತರ

ಹೋಗು ಬೌಲಿಂಗ್ ಮಾಡು, ಕಣ್‌ ಸನ್ನೆಯಲ್ಲೇ ಕುಲ್‌ದೀಪ್‌ಗೆ ಗದರಿದ ರೋಹಿತ್, ಎಲ್ಲರಿಗೂ ನಗುವೋ ನಗು

IND VS SA: ಟಾಸ್ ಸೋತರು ಭಾರತಕ್ಕೆ ಸವಾಲಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

IND vs SA: ಕೆಎಲ್ ರಾಹುಲ್ ಇಂದು ಟಾಸ್ ಗೆದ್ದಿದ್ದು ಹೇಗೆ, ಇಲ್ಲಿದೆ ರೋಚಕ ಕಹಾನಿ video

ಬೆಳಗಾವಿ ಅಧಿವೇಶನದಲ್ಲಿ ಈ ಒಂದು ವಿಚಾರ ಚರ್ಚೆಯಾಗಬೇಕು ಎಂದ ವಿಜಯೇಂದ್ರ

ಮುಂದಿನ ಸುದ್ದಿ
Show comments