Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಪ್ರಾಯೋಜಕತ್ವಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಟೀಂ ಇಂಡಿಯಾ ಪ್ರಾಯೋಜಕತ್ವಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ
ಮುಂಬೈ , ಮಂಗಳವಾರ, 4 ಆಗಸ್ಟ್ 2020 (12:50 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ಕಿಟ್, ಸರಕು ಸಾಗಣೆ ನಿರ್ವಹಿಸಲು ಹೊಸ ಪ್ರಾಯೋಜಕರಿಗಾಗಿ ಅರ್ಜಿ ಆಹ್ವಾನಿಸಿದೆ. ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.


ಹೊಸ ಪ್ರಾಯೋಜಕರಿಗಾಗಿ ಟೆಂಡರ್ ಸಲ್ಲಿಸಲು ಬಿಸಿಸಿಐ ಆಹ್ವಾನ ನೀಡಿದ್ದು, 1 ಲಕ್ಷ ರೂ. ಶುಲ್ಕ ಭರಿಸಿ ಟೆಂಡರ್ ಸಲ್ಲಿಸಬಹುದಾಗಿದೆ ಎಂದಿದೆ.

ಅಲ್ಲದೆ, ಟೆಂಡರ್ ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಅಧಿಕಾರ ತನ್ನದು. ಆಸಕ್ತಿಯಿದ್ದಲ್ಲಿ ಎಲ್ಲಾ ನಿಯಮಗಳಿಗನುಸಾರವಾಗಿ ಟೆಂಡರ್ ಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಅಲ್ಲ ಇದು, ಚೀನಾ ಪ್ರೀಮಿಯರ್ ಲೀಗ್!