Select Your Language

Notifications

webdunia
webdunia
webdunia
webdunia

ಪರ್ಪಲ್ ಬಣ್ಣದ ಲಿಪ್‌ಸ್ಟಿಕ್‌ನಲ್ಲಿ 'ಐಶ್ವರ್ಯ ಅದ್ಭುತವಾಗಿ ಕಾಣಿತ್ತಿದ್ದಳು':ಅಭಿಷೇಕ್ ಬಚ್ಚನ್

Abhishek Bachchan
ಮುಂಬೈ , ಬುಧವಾರ, 18 ಮೇ 2016 (16:13 IST)
ರೆಡ್ ಕಾರ್ಪೆಟ್ ನಲ್ಲಿ ಐಶ್ವರ್ಯ ರೈ ತನ್ನ ತುಟಿಗಳಿಗೆ ಪರ್ಪಲ್ ಬಣ್ಣದ ಲಿಪ್‌ಸ್ಟಿಕ್ ಬಳಸಿ ಅಪಹಾಸ್ಯಕ್ಕೆ ಈಡಾಗಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಐಶ್ವರ್ಯ ಪತಿ ಅಭಿಷೇಕ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ.. ಪರ್ಪಲ್ ಬಣ್ಣದ ಲಿಪ್‌ಸ್ಟಿಕ್‌ನಲ್ಲಿ ಐಶ್ವರ್ಯ 'ಫೆಂಟಾಸ್ಟಿಕ್ 'ಆಗಿ ಕಾಣುತ್ತಿದ್ದಳು ಎಂದು ತಿಳಿಸಿದ್ದಾರೆ. 
ಐಶ್ವರ್ಯ ರೈ ಪರ್ಪಲ್ ಬಣ್ಣದ ಲಿಪ್‌ಸ್ಟಿಕ್ ಕಮೆಂಟ್ ಬಗ್ಗೆ ಪತಿ ಅಭಿಷೇಕ ಬಚ್ಚನ್ ಕೇಳಲಾದ ಪ್ರಶ್ನೆಗೆ 'ಫೆಂಟಾಸ್ಟಿಕ್ ', 'ಅವಳು ಅದ್ಭುತವಾಗಿ ಕಾಣುತ್ತಿದ್ದಳು' ಎಂದು ಹೇಳಿದ್ದಾರೆ.

ರೆಡ್ ಕಾರ್ಪೆಟ್‌ನಲ್ಲಿ ಫ್ಯಾಶನ್ ನಡೆಯುವಾಗ ನಾನು ಯಾವುದರ ಬಗ್ಗೆಯೂ ಯೋಚನೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಐಶ್ವರ್ಯ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಫ್ಯಾನ್ಸ್‌ಗಳಿಗೆ ಅಷ್ಟೇನು ವಿಶೇಷ ಅನ್ನಿಸಲಿಲ್ಲ. ಆದ್ದರಿಂದ ಅವರ ಲಿಪ್‌ಸ್ಟಿಕ್ ಹಂಚಿಕೊಂಡಿರುವುದರ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಇದ್ದರಿಂದ ಜನರು ಐಶ್ವರ್ಯ ರೈ ಬಗ್ಗೆ ಸಾಕಷ್ಟು ಅಪಹಾಸ್ಯ ಮಾಡಿದ್ದರು. 
 
ಕ್ಯಾನೆಸ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ವೇಳೆ ನನ್ನ ಲುಕ್ ಬಗ್ಗೆ ನನಗೆ ಕಾಳಜಿ ಇರಲಿಲ್ಲ. 'ನಾನು ಮನೋರಂಜನೆ ಪ್ರಪಂಚದ ಒಂದು ಭಾಗವಾಗಿದ್ದೇನೆ'.. 'ಸಮಾರಂಭದಲ್ಲಿ ನಾನು ತಯಾರಿ ಮಾಡಿಕೊಳ್ಳುವುದು ಅದು ನನ್ನ ಜೀವನದ ಒಂದು ಭಾಗವಾಗಿದೆ' ಎಂದು ಐಶ್ವರ್ಯ ರೈ ಹೇಳಿದ್ದರು.
 
ಐಶ್ವರ್ಯ ರೈ ತಮ್ಮ ಮುಂಬರುವ ಚಿತ್ರ ಸರಬ್ಜಿತ್ ಚಿತ್ರದ ಪ್ರಚಾರಕ್ಕಾಗಿ ಪ್ಯಾರಿಸ್ ಫಿಲ್ಮಂ ಫೆಸ್ಟಿವಲ್‌ನಲ್ಲಿ  ಭಾಗಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜರ್ಮನಿಯಲ್ಲಿ ಕಂಗನಾ ಹ್ಯಾಪಿ ವೆಕೇಷನ್