ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.ಸೆಪ್ಟೆಂಬರ್ ವೇಳೆಗೆ ಮೀರಾ ಮೊದಲ ಮಗುವಿಗೆ ಜನ್ಮ ನೀಡಲಿದ್ದಾಳೆ ಎನ್ನಲಾಗುತ್ತಿದೆ.
ವರದಿ ಪ್ರಕಾರ ಮೀರಾ ರಜಪೂತ್ ಗರ್ಭಿಣಿಯಾಗಿದ್ದಾರೆ.ಇದಕ್ಕಾಗಿ ಶಾಹಿದ್ ಕಪೂರ್ ಹಾಗೂ ಮೀರಾ ಮಗುವಿನ ಆಗಮನಕ್ಕಾಗಿ ಕಾತುರರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದ್ಕಕಾಗಿ ಮೀರಾ ಕೇರ್ ತೆಗೆದುಕೊಳ್ಳುತ್ತಿದ್ದಾರಂತೆ. ಹಲವು ಬಗೆಯ ಆಹಾರವನ್ನು ಸೇವಿಸುತ್ತಿದ್ದಾರೆ. ಶಾಹಿದ್ ಕೂಡ ಮೀರಾಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರಂತೆ.
ಬಹುದಿನದ ಫ್ರೆಂಡ್‌ಶಿಪ್ ಬಳಿಕ 2015ರಲ್ಲಿ ಜುಲೈರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಈ ಎರಡು ಜೋಡಿಗಳು, ಬಾಲಿವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ಒಬ್ಬರು, ಈ ಹಿಂದೆ ಅವರಿಬ್ಬರು ಒಬ್ಬರನೊಬ್ಬರು ಜೋತೆ ಜೋತೆಯಾಗಿಯೇ ಸುತ್ತಾಡಿದರು.
ಇನ್ನೂ ಮೊನ್ನೆ ತಾನೇ ಮೀರಾ ರಜಪೂತ್ ಹಾಗೂ ಶಾಹೀದ್ ವೆಕೆಷನ್ ಟ್ರಿಪ್ ಮುಗಿಸಿಕೊಂಡು ಬಂದಿದ್ದಾರೆ.ಸದ್ಯ ಮೀರಾ ರಜಪೂತ್ ಅಮ್ಮ ಆಗುತ್ತಿದ್ದಾಳೆ. ರಜಪೂತ್ ಕುಟುಂಬಕ್ಕೆ ನೂತನ ಸದಸ್ಯನ ಆಗಮನದಿಂದ ಶಾಹಿದ್ ಕಪೂರ್ ಫ್ಯಾಮಿಲಿ ಖುಷಿಯಲ್ಲಿದೆ.