Select Your Language

Notifications

webdunia
webdunia
webdunia
webdunia

ಬಿಗ್ ಬಿ ಮೊಮ್ಮಗಳ ಹಾಟ್ ಫೋಟೋಗಳು ಆಯ್ತು ವೈರಲ್

ಬಿಗ್ ಬಿ ಮೊಮ್ಮಗಳ ಹಾಟ್ ಫೋಟೋಗಳು ಆಯ್ತು ವೈರಲ್
Mumbai , ಸೋಮವಾರ, 5 ಡಿಸೆಂಬರ್ 2016 (14:04 IST)
ಮೊನ್ನೆ ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಜಾನ್ವಿ ಅವರ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣಗಳ್ಳಿ ಹರಿದಾಡಿ ಭಾರಿ ರಾದ್ಧಾಂತ ಸೃಷ್ಟಿಸಿದ್ದವು. ಬಾಯ್ ಫ್ರೆಂಡ್ ಜೊತೆಗಿನ ಪ್ರಣಯಭರಿತ ಫೋಟೋಗಳವು. ಈಗ ಬಿಗ್ ಬಿ ಮೊಮ್ಮಗಳ ವರಸೆ ನೋಡಿ!
 
ಬಾಲಿವುಡ್‌ನಲ್ಲಿ ಈ ರೀತಿಯ ಫೋಟೋಗಳು ಹರಿದಾಡುತ್ತಿರುವುದು ಇತ್ತಿತ್ತಲಾಗಿ ಕಾಮನ್ ಎಂಬಂತಾಗಿದೆ. ಇದೆಲ್ಲಾ ಪ್ರಚಾರದ ಗಿಮ್ಮಿಕ್ ಇರಬಹುದಾ ಎಂಬ ಅನುಮಾನ ಶುರುವಾಗಿದೆ. ಆದರೆ ಬಾಲಿವುಡ್ ಮಂದಿ ಮಾತ್ರ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ತಮ್ಮ ಪಾಟಿಗೆ ತಾವು ಹಾಟ್ ದೃಶ್ಯಗಳುಳ್ಳ ಫೋಟೋಗಳನ್ನು ರಿಲೀಸ್ ಮಾಡ್ತಾ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
 
ಇದೀಗ ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯ ನವೇಲಿ ನಂದುಗೆ ಸಂಬಂಧಿಸಿದ ಹಾಟ್ ಫೋಟೋಗಳು ಹರಿದಾಡುತ್ತಿವೆ. ಬಾಲಿವುಡ್ ಮಂದಿ ಈ ಫೋಟೋಗಳ ಬಗ್ಗೆ ನಾನಾ ವಿಧವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ನವ್ಯಾ ಜೊತೆಗಿರುವ ಹುಡುಗ ಬಾಯ್ ಫ್ರೆಂಡ್ ಅಂತೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಲ್ಪಾ ಶೆಟ್ಟಿ ಇನ್ನೊಮ್ಮೆ ಸೆಕ್ಸಿ ಸೆಕ್ಸಿ ಯೋಗ ವಿಡಿಯೋ